ರೌಡಿ ಶೀಟರ್ ಗಳಿಗೆ ಖಾಕಿ ವಾರ್ನಿಂಗ್

ತುಮಕೂರು, ಜೂ.26- ಅಪರಾಧ ಚಟುವಟಿಕೆಗಳಲ್ಲಿ ಪದೇ ಪದೇ ತೊಡಗಿಕೊಂಡರೆ ಅಂತಹವರನ್ನು ಗಡಿಪಾರು ಮಾಡಲಾಗುವುದು. ಇದಕ್ಕೂ ಮೀರಿದರೆ ನಿಮ್ಮ ಗ್ರಹಗತಿ ಸರಿ ಇರೋಲ್ಲ ಎಂದು ನಗರದ ಡಿವೈಎಸ್ಪಿ ನಾಗರಾಜ್

Read more

ಕೋರ್ಟ್ ಆವರಣದಲ್ಲೇ ಎರಡು ಗುಂಪುಗಳ ಮಾರಾಮಾರಿ

ತುಮಕೂರು,ಜೂ.24- ಕೋರ್ಟ್ ಆವರಣದಲ್ಲಿ ನಿವೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಗುಬ್ಬಿ ತಾಲ್ಲೂಕಿನ ಲಿಂಗಮ್ಮನಹಳ್ಳಿ ನಿವಾಸಿಗಳು ಕೆ.ಜಿ.ಟೆಂಪಲ್‍ನಲ್ಲಿರುವ ನಿವೇಶನ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆಗಾಗಿ

Read more

ಅರ್ಚಕನ ದರೋಡೆ ಪ್ರಕರಣ : 11 ಮಂದಿ ಬಂಧನ, ನಾಲ್ಕೂವರೆ ಲಕ್ಷ ನಗದು, 2 ಕಾರು ವಶ

ಕುಣಿಗಲ್,ಜೂ.24- ಪ್ರತಿಷ್ಠಿತ ಶನೇಶ್ವರ ದೇವಾಲಯದ ಅರ್ಚಕರನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನಾಲ್ಕೂವರೆ ಲಕ್ಷ ನಗದು, ಮೂರು ಕಾರುಗಳು ಸೇರಿದಂತೆ ಇನ್ನಿತರ

Read more

ರಸ್ತೆ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸಾವು

ತುಮಕೂರು,ಜೂ.16-ಇಂಡಿಕಾ ಕಾರು ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಚೇಳೂರಿನ ಗ್ರಾಮ ಲೆಕ್ಕಿಗ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಪ್ರಸನ್ನಕುಮಾರ್(55) ಮೃತಪಟ್ಟ ದುರ್ದೈವಿ. ಇವರು ಚೇಳೂರಿನ

Read more

ಸ್ಮಾರ್ಟ್ ಸಿಟಿಯಾಗುತ್ತಿರುವ ತುಮಕೂರಿನಲ್ಲಿ ‘ಸ್ಮಾರ್ಟ್’ ಕಳ್ಳರ ಹಾವಳಿ..!

ತುಮಕೂರು, ಜೂ.15-ಸ್ಮಾರ್ಟ್ ಸಿಟಿಯತ್ತ ಹೆಜ್ಜೆ ಹಾಕುತ್ತಿರುವ ತುಮಕೂರಿನಲ್ಲಿ ಇಂದು ಬೆಳಗ್ಗೆ ಸ್ಮಾರ್ಟ್‍ಸಿಟಿ ಹೆಸರು ಹೇಳಿಕೊಂಡು ಸ್ಮಾರ್ಟಾಗಿ ಬಂದ ಕಳ್ಳರ ಗ್ಯಾಂಗ್ ಎರಡು ಮನೆಗಳಿಗೆ ಹೋಗಿ ಬರೋಬ್ಬರಿ 40

Read more

ಸ್ಕೂಲ್ ವ್ಯಾನ್‍ಗೆ ಬೆಂಕಿ : ಸಾವಿನ ದವಡೆಯಿಂದ ಪಾರಾದ ಮಕ್ಕಳು

ತುಮಕೂರು, ಜೂ.15- ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮ್ನಿ ವ್ಯಾನ್ ರಸ್ತೆ ಮಧ್ಯದಲ್ಲೇ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದಿದ್ದು, ಸಾರ್ವಜನಿಕರ ಸಮಯಪ್ರಜ್ಞೆಯಿಂದ 14 ಮಕ್ಕಳು ಸಾವಿನ ದವಡೆಯಿಂದ ಪಾರಾಗಿದ್ದಾರೆ.

Read more

ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಸಾವು

ಶಿರಾ, ಜೂ.5- ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರವ ಘಟನೆ ಕಳ್ಳಂಬೆಳ್ಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶಿರಾ ತಾಲ್ಲೂಕಿನ

Read more

ಜೆಡಿಎಸ್-ಬಿಜೆಪಿ ಕಾರ್ಯಕರ್ತರ ನಡುವೆ ಚಪ್ಪಲಿ ವಾರ್

ತುಮಕೂರು, ಜೂ.3- ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ಶೀತಲ ಸಮರ ತೀವ್ರವಾಗಿದೆ. ಬಿಜೆಪಿಗೆ ಮತ ಹಾಕಿದ್ದಕ್ಕೆ ಹಾಗೂ ಗ್ರಾಮದ ಕೆಲವರಿಂದ ಬಿಜೆಪಿಗೆ ಮತ

Read more

ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಜನ ಗಮನಿಸುತ್ತಿದ್ದಾರೆ : ಬಿಎಸ್‍ವೈ

ತುಮಕೂರು, ಜೂ.3-ಸಮ್ಮಿಶ್ರ ಸರ್ಕಾರದ ಬೆಳವಣಿಗೆ ಹಾಗೂ ವೈಫಲ್ಯಗಳನ್ನು ಜನ ಗಮನಿಸುತ್ತಿದ್ದಾರೆ. ನಾವೂ ಎಲ್ಲವನ್ನು ನೋಡುತ್ತಿದ್ದೇವೆ. ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಸುಮ್ಮನಿದ್ದೇವೆ. ಚುನಾವಣೆ ಬಳಿಕ ಸರ್ಕಾರದ ವಿರುದ್ದ

Read more

ಕ್ಯಾತಸಂದ್ರ ಬಳಿ ಪಾಳುಬಿದ್ದ ಲಾಡ್ಜ್ ನಲ್ಲಿ ನೇಣಿಗೆ ಶರಣಾದ ಅಪರಿಚಿತ ವ್ಯಕ್ತಿ

ತುಮಕೂರು, ಮೇ 31- ನೇಣು ಬಿಗಿದುಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕ್ಯಾತಸಂದ್ರ ಸಮೀಪದ ಪಾಳುಬಿದ್ದ ಲಾಡ್ಜ್ ನಲ್ಲಿ ನಡೆದಿದೆ. ಲಾಡ್ಜ್ ನಲ್ಲಿ ಶವ ನೇತಾಡುತ್ತಿರುವುದನ್ನು

Read more