ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸಾವು

ತುರುವೇಕೆರೆ, ಜು.17-ಟ್ರ್ಯಾಕ್ಟರ್ ಮಗಚಿ ಬಿದ್ದು ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಕಸಂದ್ರ ಬಳಿ ನಡೆದಿದೆ. ಬೀರಸಂದ್ರ ಪಾಳ್ಯದ ವಿಶ್ವನಾಥ್ (39) ಮೃತಪಟ್ಟ ಚಾಲಕ. ನಿನ್ನೆ ಬೆಳಿಗ್ಗೆ

Read more