ವಿದ್ಯಾರ್ಥಿಗಳು ಮತ್ತು ಟೆಕ್ಕಿಗಳಿಗೆ ಡ್ರಗ್ಸ್ ಮಾರುತಿದ್ದ ಇಬ್ಬರು ಅರೆಸ್ಟ್, 20 ಕೆಜಿ ಗಾಂಜಾ ಸೀಜ್..!

ಬೆಂಗಳೂರು, ಆ.28- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್ ವೇರ್ ಎಂಜಿನಿಯರ್‍ಗಳಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರು ಆರೋಪಿಗಳನ್ನು ಮೈಕೋ ಲೇ ಔಟ್ ಠಾಣೆ ಪೊಲೀಸರು

Read more