ನಕ್ಸಲರು ಹುದುಗಿಸಿಟ್ಟಿದ್ದ ಪ್ರೆಷರ್ ಬಾಂಬ್ ಸ್ಪೋಟ : ಪೊಲೀಸರಿಗೆ ಗಾಯ

ರಾಯ್‍ಪುರ್, ಮಾ.23-ಛತ್ತೀಸ್‍ಗಢದಲ್ಲಿ ನಕಲ್ಸರ ದಾಳಿಗಳು ಮುಂದುವರಿದಿವೆ. ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಪ್ರೆಷರ್ ಬಾಂಬ್(ಸುಧಾರಿತ ನೆಲಬಾಂಬ್) ಸ್ಫೋಟಗೊಂಡು ಸಬ್-ಇನ್ಸ್‍ಪೆಕ್ಟರ್ ಸೇರಿದಂತೆ ಕೆಲವು ಪೊಲೀಸರು ಗಾಯಗೊಂಡ ಘಟನೆ ಇಂದು

Read more