ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗಾಯ

ರಾಯ್‍ಪುರ್, ಮೇ 14-ನಕ್ಸಲರ ಜೊತೆ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಜಿಲ್ಲಾ ಮೀಸಲು ಸಮೂಹದ(ಜಿಆರ್‍ಜಿ) ಇಬ್ಬರು ಯೋಧರು ತೀವ್ರ ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಬಿಜಾಪುರ್ ಜಿಲ್ಲೆಯಲ್ಲಿ ನಡೆದಿದೆ.

Read more

ಕುಡಿಯದಿದ್ದರೂ ಡ್ರಿಂಕ್ ಅಂಡ್ ಡ್ರೈವ್ ಕೇಸ್ ಹಾಕಿದ್ದ ಇಬ್ಬರು ಪೊಲೀಸರ ಅಮಾನತು

ಮೈಸೂರು, ಅ.27- ಕೆಆರ್ ಸಂಚಾರಿ ಠಾಣೆಯ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ಡಿಸಿಪಿ ರುದ್ರಮುನಿ ಆದೇಶ ಹೊರಡಿಸಿದ್ದಾರೆ.  ಹೆಡ್‍ಕಾನ್‍ಸ್ಟೇಬಲ್ ಕುಮಾರಸ್ವಾಮಿ, ಕಾನ್‍ಸ್ಟೇಬಲ್ ಸೋಮ ಅಮಾನತುಗೊಂಡವರು.ಇತ್ತೀಚೆಗೆ ಗುಂಡ್ಲುಪೇಟೆಯಿಂದ ಹುಣಸೂರಿಗೆ ಟೊಮ್ಯಾಟೋ

Read more