250 ವರ್ಷಗಳ ನಂತರ ಯತಿಗಳ ಮುಖಾಮುಖಿ, ಭಕ್ತರಿಗೆ ಪುಳಕ

ಉಡುಪಿ, ಮೇ 29- ಅದೊಂದು ಸಂಭ್ರಮದ ಸನ್ನಿವೇಶ. ಶ್ರೀ ಕೃಷ್ಣ ಮಠದಲ್ಲಿ ಭಕ್ತರಿಗೆ ಪುಳಕ. 250 ವರ್ಷಗಳ ಕಾಲ. ಇದ್ದ ಕತ್ತಲೆಯ ಛಾಯೆ ಹರಿದು ಹೋದ ದಿನ..!

Read more

ಎಸೆಸೆಲ್ಸಿ ಫಲಿತಾಂಶ ಪ್ರಕಟ : ಇಲ್ಲೂ ಉಡುಪಿಯೇ ಫಸ್ಟ್, ಬೀದರ್ ಲಾಸ್ಟ್, ಬಾಲಕಿಯರೇ ಬೆಸ್ಟ್

ಬೆಂಗಳೂರು, ಮೇ 12- ನಿರೀಕ್ಷೆಯಂತೆ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ಬಾಲೆಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಫಲಿತಾಂಶದಲ್ಲಿ ಶೇ.8.5ರಷ್ಟು ಕುಸಿತ ಕಂಡು

Read more

ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರರು, ಬೆರಳಚ್ಚುಗಾರರು ಮತ್ತು ಜವಾನ ಹುದ್ದೆಗಳ ನೇಮಕಾತಿ

ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಘಟಕದಲ್ಲಿ ಹೊಸದಾಗಿ ಸೈಜನೆಗೊಂಡಿರುವ ನ್ಯಾಯಾಲಯಗಳಿಗೆ ಮಂಜೂರಾಗಿರುವ ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತುಜವಾನ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  ಅರ್ಜಿ ನಮೂನೆ ಮತ್ತು

Read more

ಉಡುಪಿಯ ಶ್ರೀ ಕೃಷ್ಣ ಮೊರೆಹೋದ ಗಾಲಿ ಜನಾರ್ಧನ ರೆಡ್ಡಿ

ಉಡುಪಿ ,ಮಾ.2-ಕಷ್ಟದ ದಿನಗಳನ್ನು ಎದುರಿಸಿದ್ದ ನನಗೆ ಶ್ರೀ ಕೃಷ್ಣ ಪರಮಾತ್ಮನೇ ಶಕ್ತಿ ನೀಡಿ ರಕ್ಷಿಸಿದ್ದಾನೆ ಎಂದು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಇಂದಿಲ್ಲಿ ಹೇಳಿದರು. ಉಡುಪಿಯ

Read more

ಉಡುಪಿ ಕೃಷ್ಣನ ದರ್ಶನ ಪಡೆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಉಡುಪಿ. ಜ.30 : ಉಡುಪಿ ಕೃಷ್ಣಮಠಕ್ಕೆ ಇಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆದರು. ಕಡೆಗೋಲು ಕೃಷ್ಣನಿಗೆ ವಿಶೇಷ ಸೇವೆ ಸಲ್ಲಿಸಿದ

Read more

ಉಡುಪಿ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್

ಉಡುಪಿ, ಡಿ.25- ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಅವರು ಕೃಷ್ಣ ಮಠಕ್ಕೆ ತೆರಳಿ ದರ್ಶನ ಪಡೆದರು.  ಹೆಜಮಾಡಿಯಲ್ಲಿ ಹಮ್ಮಿಕೊಂಡಿ ರುವ ಜಿಎಸ್‍ಬಿ ವಿಶ್ವ ಸಮ್ಮೇಳನದಲ್ಲಿ ಪಾಲ್ಗೊಳ್ಳಲು

Read more

ಉಡುಪಿಯ ಶ್ರೀಕೃಷ್ಣ ಮಠದಲ್ಲಿ ನರಕ ಚತುರ್ದಶಿ ಸಂಭ್ರಮ

ಉಡುಪಿ,ಅ.29-ನಗರದ ಪುರಾಣ ಪ್ರಸಿದ್ದ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ನರಕ ಚತುರ್ದಶಿ ಪ್ರಯುಕ್ತ ಇಂದು ಶ್ರೀ ಕೃಷ್ಣ ಮಠದಲ್ಲಿ ಶ್ರೀಕೃಷ್ಣನಿಗೆ ಪಶ್ಚಿಮ ಜಾಗರ

Read more

ಪೊಲೀಸರ ವಿರೋಧದ ನಡುವೆ ಕನಕನಡೆ ಕಾರ್ಯಕ್ರಮಕ್ಕೆ ಪೇಜಾವರ ಶ್ರೀ ಚಾಲನೆ

ಉಡುಪಿ, ಅ.23- ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಕನಕನಡೆ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆತಿದೆ. ಪೊಲೀಸರ ವಿರೋಧದ ನಡುವೆಯೂ ಪೇಜಾವರ ಶ್ರೀಗಳು ಕನಕ ಮೂರ್ತಿಗೆ ಹೂವಿನ ಹಾರ ಹಾಕಿ

Read more

ವಿಷ ಸೇವಿಸಿ ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ

ಉಡುಪಿ,ಅ.17-ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ದುರಾದೃಷ್ಟವಶಾತ್ ಮಕ್ಕಳು ಸಾವನ್ನಪ್ಪಿದ್ದು , ದಂಪತಿ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ಅಶ್ವಿನ್‍ಕುಮಾರ್(16), ಐಶ್ವರ್ಯ ಹೆಬ್ಬಾರ್(14)

Read more

ಭಾಸ್ಕರ್‍ಶೆಟ್ಟಿ ಪ್ರಕರಣ : ಲ್ಯಾಂಡ್ರಿ ಬಟ್ಟೆಯಲ್ಲಿ ಕೊಲೆ ಸಾಕ್ಷ್ಯ..!

ಉಡುಪಿ, ಆ.13- ತನ್ನ ಪತ್ನಿ, ಪುತ್ರ ಮತ್ತು ಕುಟುಂಬದ ಸ್ನೇಹಿತನಿಂದ ಅಮಾನುಷವಾಗಿ ಹತ್ಯೆಗೀಡಾದ ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತಹ ಹೊಟೇಲ್ ಉದ್ಯಮಿ ಭಾಸ್ಕರ್‍ಶೆಟ್ಟಿ ಕೊಲೆ ಪ್ರಕರಣದ ವಿಚಾರಣೆಯಲ್ಲಿ

Read more