ಉತ್ತರಪ್ರದೇಶದಲ್ಲಿ ಅಪ್ಪ-ಮಗನ ಕಿತ್ತಾಟ : ತೀವ್ರ ಕುತೂಹಲ ಕೆರಳಿಸಿವೆ ಮುಂದಿನ ಬೆಳವಣಿಗೆಗಳು

ಲಕ್ನೋ ,ಡಿ.31-ವಿಧಾನಸಭೆ ಚುನಾವಣೆ ಸಮೀಪದಲ್ಲಿರುವಾಗಲೇ ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಕಂಡುಬಂದಿರುವ ಅತ್ಯಂತ ಕುತೂಹಲಕರ ವಿದ್ಯಮಾನ ಹೊಸ ಸ್ವರೂಪ ಪಡೆಯುತ್ತಿದೆ. ಒಂದೆಡೆ ಪಕ್ಷದಿಂದ ಉಚ್ಛಾಟನೆಗೊಂಡಿರುವ ಮುಖ್ಯಮಂತ್ರಿ

Read more

ಮಾಯಾವತಿ ನೇತೃತ್ವದ ಬಿಎಸ್‍ಪಿ ಪಕ್ಷದ ಖಾತೆಗೆ 104 ಕೋಟಿ ರೂ. ಅಕ್ರಮ ಠೇವಣಿ

ನವದೆಹಲಿ, ಡಿ.27-ಕೇಂದ್ರ ಸರ್ಕಾರ ನ.8ರಿಂದ ನೋಟು ರದ್ದುಗೊಳಿಸಿದ ನಂತರ ಮಾಜಿ ಮುಖ್ಯಮಂತ್ರಿ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಸಕ್ಕೆ(ಬಿಎಸ್‍ಪಿ) ಸೇರಿದ ಖಾತೆಗೆ 104 ಕೋಟಿ ರೂ.ಗಳ ಠೇವಣಿ

Read more

ರಸ್ತೆ ಅಪಘಾತದಲ್ಲಿ ಕೇಂದ್ರ ಸಚಿವ ಮನೋಜ್ ಸಿನ್ಹಾಗೆ ಕೈ ಮೂಳೆ ಮುರಿತ

ಗೋರಖ್‍ಪುರ್, ಡಿ.24-ಉತ್ತರಪ್ರದೇಶದ ಗೋರಖ್‍ಪುರ್ ಬಳಿ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಮನೋಜ್ ಸಿನ್ಹಾ ಗಾಯಗೊಂಡಿದ್ದು, ಅವರ ಎಡ ತೊಳಿನ ಮೂಳೆ ಮುರಿದಿದೆ.

Read more

ವೈರಲ್ ಆಯ್ತು ಮಾರುಕಟ್ಟೆಯಲ್ಲಿ ದಂಪತಿ ಮೇಲೆ ಕಾಮುಕರು ಹಲ್ಲೆ ಮಾಡಿದ ವಿಡಿಯೋ

ಮೈನ್‍ಪುರಿ, ಡಿ.22- ಮಹಿಳೆಯೊಬ್ಬಳನ್ನು ಚುಡಾಯಿಸುತ್ತಿದ್ದುದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ದಂಪತಿಗೆ ಗೂಂಡಾಗಳು ಜನನಿಬಿಡ ಮಾರುಕಟ್ಟೆಯಲ್ಲಿ ನೂರಾರು ಜನರ ಎದುರೇ ಬಡಿಗೆಯಿಂದ ಮನಸೋಇಚ್ಚೆ ಥಳಿಸಿ ಕ್ರೌಯ ಮೆರೆದ ಹೇಯ ಘಟನೆ

Read more

ಮಾಂಗಲ್ಯಸೂತ್ರವನ್ನೇ ಮಾರಿ ಶೌಚಾಲಯ ಕಟ್ಟಿಸಿ ಮಾದರಿಯಾದ ಮಹಿಳೆ

ಕಾನ್ಪುರ, ಅ.14- ಗೃಹಿಣಿಯೊಬ್ಬರು ತಮ್ಮ ಮಾಂಗಲ್ಯಸೂತ್ರವನ್ನೇ ಮಾರಾಟ ಮಾಡಿ ಶೌಚಾಲಯ ಕಟ್ಟಿಸುವ ಮೂಲಕ ಮಾದರಿಯಾಗಿದ್ದಾರೆ. ಉತ್ತರ ಪ್ರದೇಶದ ಕಾನ್ಪುರ್ ನಿವಾಸಿ ಲತಾದೇವಿ ದಿವಾರ್ಕ ತಮ್ಮ ಮಾಂಗಲ್ಯಸೂತ್ರ ಮಾರಿ

Read more

ಮೊದಲ ಬಾರಿಗೆ ಮನಸಾರೆ ಮೋದಿಯನ್ನು ಹೊಗಳಿದ ರಾಹುಲ್‍ಗಾಂಧಿ

ನವದೆಹಲಿ, ಸೆ.30-ಉರಿ ದಾಳಿ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪಾಕ್ ಉತ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ

Read more

ಪ್ರಧಾನಿ ನರೇಂದ್ರ ಮೋದಿ ಆರಾಧಕ ಈ ಪುಟ್ಟ ಬಾಲಕ

ಷಹಜಹಾನ್ಪುರ, ಸೆ.22-ದೇಶದಲ್ಲಿನ ಜನರು ತಮ್ಮ ತಮ್ಮ ಧರ್ಮದ ದೇವರ ಮೊರೆ ಹೋಗಿ ಪೂಜೆ-ಪುನಸ್ಕಾರ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಪುಟಾಣಿ ಬಾಲಕ ದೇಶದ ಪ್ರಧಾನಿ ನರೇಂದ್ರ ಮೋದಿಗೆ

Read more

ಮಹಿಳೆಯನ್ನು ಮೇಲೆ ಗ್ಯಾಂಗ್‍ರೇಪ್ ಮಾಡಿ ರೈಲಿನಿಂದ ತಳ್ಳಿದ ಕಾಮುಕರು

ಮಾವು, ಸೆ.19– ಆಘಾತಕಾರಿ ಘಟನೆಯೊಂದರಲ್ಲಿ 35 ವರ್ಷದ ಮಹಿಳೆ ಮೇಲೆ ಚಲಿಸುವ ರೈಲಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು ಆಕೆಯನ್ನು ಹೊರಗೆ ತಳ್ಳಿದ ಪರಿಣಾಮ ಕಾಲು ಕಳೆದುಕೊಂಡಿದ್ದಾರೆ.

Read more

ಟ್ರ್ಯಾಕ್ಟರ್ ಉರುಳಿ 10 ಯಾತ್ರಿಗಳ ದುರ್ಮರಣ

ಸಹರನ್‍ಪುರ್, ಆ.8- ಟ್ರ್ಯಾಕ್ಟರ್ ಟ್ರಾಲಿಯೊಂದು ಉರುಳಿ ಕನಿಷ್ಠ 10 ಯಾತ್ರಿಕರು ಮೃತರಾಗಿ, ಇತರೆ 30 ಮಂದಿ ಗಾಯಗೊಂಡಿರುವ ಘಟನೆ ನಿನ್ನೆ ಇಲ್ಲಿ ಸಂಭವಿಸಿದೆ. ಸಹರಸೌರ್‍ನ ಸಹಜ್ವಾ ಪ್ರದೇಶದಿಂದ

Read more

ಉತ್ತರ ಪ್ರದೇಶಲ್ಲಿ 50 ರೂ.150 ರೂ.ಗೆ ಮಾರಾಟವಾಗುತ್ತಿವೆ ರೇಪ್ ವಿಡಿಯೋಗಳು

ಲಕ್ನೌ,ಆ.4- ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಇಂಥದ್ದೊಂದು ದಂಧೆಯನ್ನು ಕಾನೂನು ಸುವ್ಯಸ್ಥೆಯ ವೈಫಲ್ಯವೆನ್ನಬೇಕೋ ಅಥವಾ ಜನರ ನೀಚಾತಿನೀಚತನದ ಪರಮಾವಧಿ ಎನ್ನಬೇಕೋ ಸಾರ್ವಜನಿಕರೇ ತೀರ್ಮಾನಿಸಬೇಕು.  ಏನು ಆ ದಂಧೆ ಎನ್ನುತ್ತೀರಾ…?

Read more