ಕುಡಿದ ಅಮಲಿನಲ್ಲಿ ಅತ್ತೆಯನ್ನು ಕೊಂದ ಸೋದರಳಿಯ

ಕೋಲಾರ,ನ.4- ಮದ್ಯದ ಅಮಲಿನಲ್ಲಿ ಸೋದರಳಿಯನ್ನೇ ಅತ್ತೆಯನ್ನು ಕಟ್ಟಿಗೆಯಿಂದ ಒಡೆದು ಕೊಲೆ ಮಾಡಿರುವ ಘಟನೆ ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನರಸಾಪುರ ಗ್ರಾಮದ ಅಂಬೇಡ್ಕರ್ ಕಾಲೋನಿಯ ಮುನಿಯಮ್ಮ(70)

Read more