ಡೆಂಘೀಯಿಂದ ಶಾಸಕ ವರ್ತೂರು ಪ್ರಕಾಶ್ ಪತ್ನಿ ನಿಧನ

ಕೋಲಾರ, ಜು.26-ಮಹಾಮಾರಿ ಡೆಂಘೀಗೆ ಶಾಸಕ ವರ್ತೂರು ಪ್ರಕಾಶ್ ಅವರ ಪತ್ನಿ ಶಾಮಲಾ (40) ವಿಧಿವಶರಾಗಿದ್ದಾರೆ. ಶಾಮಲಾ ಅವರ ಪುತ್ರನಿಗೆ ಡೆಂಘೀ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Read more