ನಾಳೆ ವಿಜಯ್ ಹಜಾರೆ ಟ್ರೋಫಿ 2ನೇ ಸೆಮಿಫೈನಲ್ ಪಂದ್ಯ

ರಾಂಚಿ,ಮಾ.17-ಕ್ರಿಕೆಟ್ ಆಟಗಾರರು ತಂಗಿದ್ದ ಹೋಟೆಲ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದು ನಡೆಯಬೇಕಿದ್ದ ವಿಜಯ್ ಹಜಾರೆ ಟ್ರೋಫಿಯ ಸೆಮಿಫೈನಲ್‍ನ 2ನೇ ಪಂದ್ಯವು ಮುಂದೂಡಲಾಗಿದ್ದು, ನಾಳೆ ದೆಹಲಿಯ ಫೀರೋಜ್ ಷಾ

Read more