ಪಿಎಸ್‍ಐ ಮೇಲೆ ಫೈರಿಂಗ್ ಮಾಡಿದ ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಫಿನಿಷ್..?

ಹುಬ್ಬಳ್ಳಿ, ಅ.30- ಭೀಮಾ ತೀರದ ಹಂತಕ ಸಂತತಿಯ ಕೊನೆ ಕೊಂಡಿ ಕಳಚಿ ಬಿತ್ತೇ..? ಹೌದು ಎನ್ನುತ್ತಿವೆ ಪೊಲೀಸ್ ಮೂಲಗಳು. ಇಂದು ಮುಂಜಾನೆ ಪೊಲೀಸರು ಮತ್ತು ಹಂತಕರ ನಡುವಿನ

Read more

ರಾಜ್ಯದಲ್ಲಿ ಜಲಪ್ರಳಯ : ತಾಯಿ-ಮಗಳು ಸಾವು, ಯುವಕನ ರಕ್ಷಣೆ, ಮೊಸಳೆ ಪ್ರತ್ಯಕ್ಷ

ಬೆಂಗಳೂರು/ನೆಲಮಂಗಲ, ಅ.11-ಹವಾಮಾನ ಇಲಾಖೆ ಮುನ್ಸೂಚನೆಗೂ ಮೀರಿ ರಾಜ್ಯದೆಲ್ಲೆಡೆ ಜೋರು ಮಳೆಯಾಗುತ್ತಿದ್ದು, ಸಾಕಷ್ಟು ಅನಾಹುತ ಸೃಷ್ಟಿಸಿದೆ. ವಿಜಯಪುರದಲ್ಲಿ ಮನೆ ಗೋಡೆ ಕುಸಿದು ತಾಯಿ-ಮಗಳು ಮೃತಪಟ್ಟಿದ್ದರೆ, ನೆಲಮಂಗಲ, ಕೊರಟಗೆರೆಗಳಲ್ಲಿ ಕೆರೆ

Read more

ಮನೆ ಮೇಲ್ಛಾವಣಿ ಕುಸಿದು ದಂಪತಿ ದಾರುಣ ಸಾವು

ವಿಜಯಪುರ,ಸೆ.8-ತೋಟದ ಮನೆ ಮೇಲ್ಛಾವಣಿ ಕುಸಿದು ದಂಪತಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಇಂಡಿ ತಾಲ್ಲೂಕಿನ ಜೇವೂರ ಗ್ರಾಮದಲ್ಲಿ ನಡೆದಿದೆ. ಕರಿಬಸಪ್ಪ ಅಕಳವಾಡಿ(75) ಹಾಗೂ ಆತನ ಪತ್ನಿ ಇಂದಿರಾ

Read more

ವಿಜಯಪುರದಲ್ಲಿ ಮನೆ ಮೇಲ್ಛಾವಣಿ ಕುಸಿದು ಮೂವರ ದುರ್ಮರಣ

ವಿಜಯಪುರ, ಆ.28-ಮನೆಯ ಮೇಲ್ಛಾವಣಿ ಕುಸಿದು ಮೂವರು ದುರ್ಮರಣಕ್ಕೀಡಾಗಿರುವ ಘಟನೆ ನಗರದ ರಾಮಮಂದಿರ ಬಳಿಯ ಮಠಪತಿ ಗಲ್ಲಿಯಲ್ಲಿ ನಡೆದಿದೆ. ಅಶೋಕ್ ಗೋಡಣ್ಣನವರ್ (40), ಶಶಿಕಲಾ ಗೋಡಣ್ಣನವರ್ (30), ಚಂದ್ರಶೇಖರ್

Read more

ವಿಜಯಪುರದಲ್ಲಿ ಏಕಾಏಕಿ ಕುಸಿದು ಬಿದ್ದ ಮೂರು ಅಂತಸ್ತಿನ ಕಟ್ಟಡ

ವಿಜಯಪುರ, ಆ.10- ಮೆಡಿಕಲ್ ಕಾಲೇಜಿನ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಗಂಗಾಪುರಂನ ರೇಶ್ಮಿ ಪ್ಯಾರಾ ಮೆಡಿಕಲ್ ಕಾಲೇಜಿನ ಮೂರು ಅಂತಸ್ತಿನ

Read more

ಚುಡಾಯಿಸಿದ ಯುವಕನಿಗೆ ಚಪ್ಪಲಿ ಸೇವೆ ಮಾಡಿದ ಮಹಿಳೆಯರು

ವಿಜಯಪುರ, ಜು.26- ಮನೆಯಲ್ಲಿದ್ದ ಮಹಿಳೆಯನ್ನು ದಾರಿಯಲ್ಲಿ ಹೋಗುತ್ತಿದ್ದ ಯುವಕನೊಬ್ಬ ಚುಡಾಯಿಸಿದ್ದರಿಂದ ಮಹಿಳೆಯರೇ ಆತನಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ದೇವರಹುಲಗಬಾಳದಲ್ಲಿ ನಡೆದಿದೆ. ಕುಂಟೂಜಿ ಗ್ರಾಮದ ಯುವಕ

Read more

ರಾಷ್ಟ್ರಧ್ವಜ ಕೆಳಗಿಳಿಸಿ ಬಿಜೆಪಿ ಬಾವುಟ ಏರಿಸಿದರು..!

ವಿಜಯಪುರ, ಜು.16- ರಾಷ್ಟ್ರ ಭಕ್ತಿಯ ಪ್ರಬಲ ಪ್ರತಿಪಾದಕಾರದ ಬಿಜೆಪಿಯ ನಾಯಕರು ಭಾಗವಹಿಸಿದ್ದ ಸಭೆಯಲ್ಲಿ ರಾಷ್ಟ್ರಧ್ವಜವನ್ನು ಕೆಳಗಿಳಿಸಿ ಬಿಜೆಪಿ ಧ್ವಜಾರೋಹಣ ನೆರವೇರಿಸುವ ವಿಲಕ್ಷಣ ಘಟನೆ ನಡೆದಿದೆ. ಜಿಲ್ಲೆಯ ಗಣಿಗ್ರಾಮದ ಪ್ರಾಥಮಿಕ

Read more

ಮಹಿಳಾ ವಿವಿ ಈಗ ಅಕ್ಕಮಹಾದೇವಿ ವಿಶ್ವವಿದ್ಯಾನಿಲಯ

ವಿಜಯಪುರ, ಜೂ.11- ಉತ್ತರ ಕರ್ನಾಟಕ ಭಾಗದ ಜನತೆಯ ಬಹುದಿನಗಳ ಕನಸು ಇದೀಗ ನನಸಾಗಿದೆ. ರಾಜ್ಯದ ಏಕೈಕ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಶಿವಶರಣೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮುಖ್ಯಮಂತ್ರಿ

Read more

ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು, ಮುಸುಕುಧಾರಿಗಳಿಂದ ಮಹಿಳೆ ಮೇಲೆ ಫೈರಿಂಗ್

ವಿಜಯಪುರ, ಜೂ.4– ವಿಜಯಪುರದಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ಅಡವಿಹೊಸ್ತಿಯಲ್ಲಿದ್ದ ಒಂಟಿ ಮಹಿಳೆ ಮೇಲೆ ಬೈಕ್‍ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಜಿಲ್ಲೆಯ ಇಂಡಿ ತಾಲ್ಲೂಕಿನ

Read more

ನೀರು ಕುಡಿಯಲು ನದಿಗಿಳಿದಾಗ ಮೊಸಳೆ ಎಳೆದೊಯ್ದಿದ್ದ ಯುವಕನ ಶವ ಪತ್ತೆ

ಮುದ್ದೆಬಿಹಾಳ,ಮೇ 26- ನೀರು ಕುಡಿಯಲು ನದಿಗಿಳಿದ ಕುರಿ ಕಾಯುವ ಯುವಕನೊಬ್ಬನನ್ನು ನಿನ್ನೆ ಮೊಸಳೆ ಎಳೆದೊಯ್ದ ಘಟನೆ ನಡೆದಿದ್ದು , ಇಂದು ಬೆಳಗ್ಗೆ ಶವ ಪತ್ತೆಯಾಗಿದೆ. ವಿಜಯಪುರ ಜಿಲ್ಲೆ

Read more