ವಿಶ್ವಾಸದ ವಿವಿಪ್ಯಾಟ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ವಿದ್ಯುನ್ಮಾನ ಮತ ಯಂತ್ರಗಳ ಬಳಕೆ ಚುನಾವಣಾ ವ್ಯವಸ್ಥೆಯನ್ನು ಕ್ರಾಂತಿಕಾರಿಯನ್ನಾಗಿಸಿದೆ ಹಾಗೂ ಮತದಾರ ತಾಳೆ ನೋಡಬಹುದಾದ ಪತ್ರ ಪರಿಶೋಧನೆ ಮಾಹಿತಿ(ವಿವಿಪಿಎಟಿ ಅಥವಾ ವಿವಿಪ್ಯಾಟ್) ವ್ಯವಸ್ಥೆಯನ್ನು ಪರಿಚಯಿಸಿರುವುದು ಮತದಾನ ಪ್ರಕ್ರಿಯೆಗೆ

Read more