ಕಾಮ ಕೆಣಕುವ ಅಶ್ಲೀಲ ಸಿನಿಮಾ ಪೋಸ್ಟರ್ ತೆರವುಗೊಳಿಸಲು ಒತ್ತಾಯ

ಗೌರಿಬಿದನೂರು, ಆ.30- ಪಟ್ಟಣದ ಶಾಲಾ-ಕಾಲೇಜುಗಳ ಬಳಿಯ ಗೋಡೆಗಳ ಮೇಲೆ ಅಶ್ಲೀಲ ಚಲನಚಿತ್ರಗಳ ಬಿತ್ತಿಪತ್ರ (ವಾಲ್‍ಪೋಸ್ಟ್)ಗಳನ್ನು ಹಾಕುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ರಸ್ತೆಯಲ್ಲಿ ಓಡಾಡಲು ಇರಿಸು ಮುರಿಸಾಗುವಂತಹ ಪರಿಸ್ಥಿತಿ

Read more