ರಾಜ್ಯದ ಹಲವೆಡೆ ಆರ್ಭಟಿಸಿದ ಮಳೆರಾಯ, ಕೊಚ್ಚಿ ಹೋದ ಕೆಎಸ್‍ಆರ್‍ಟಿಸಿ ಬಸ್

ಬೆಂಗಳೂರು, ಮೇ 15– ರಾಜ್ಯದ ವಿವಿಧೆಡೆ ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಮಗು ಸೇರಿದಂತೆ ಐವರು ಬಲಿಯಾಗಿರುವ ಘಟನೆ ನಡೆದಿರುವುದಲ್ಲದೆ ಗದಗದ ಶಿರಹಟ್ಟಿ ತಾಲ್ಲೂಕಿನ ದೊಡ್ಡೂರು

Read more