ನೀರಿಗಾಗಿ ಬೋರ್‍ವೆಲ್ ಲಾರಿ ತಡೆದು ಪ್ರತಿಭಟನೆ

ಚಿಕ್ಕಬಳ್ಳಾಪುರ, ಏ.7- ಕುಡಿಯುವ ನೀರಿಗಾಗಿ ಕೊರೆದ ಬೋರ್‍ವೆಲ್‍ನಿಂದ ನೀರು ಸಿಗದ ಕಾರಣ ವಾಪಸ್ಸಾಗುತ್ತಿದ್ದ ಬೋರ್‍ವೆಲ್ ಲಾರಿಯನ್ನು ತಡೆದು ಮತ್ತೊಂದು ಕಡೆ ಕೊರೆದು ನೀರು ಗ್ರಾಮಕ್ಕೆ ಕೊಡಬೇಕೆಂದು ಆಗ್ರಹಿಸಿ

Read more

ಹುಳಿಯಾರಿನಲ್ಲಿ ಭೂಕಂಪದ ನಂತರ ಪಾಳು ಬಾವಿಯಲ್ಲಿ ಬಂತು ನೀರು…!

ಹುಳಿಯಾರು, ಏ.6- ಹಿಂದೆಂದೂ ಕಾಣದಂತಹ ಭೀಕರ ಬರಗಾಲ ರಾಜ್ಯವನ್ನು ಆವರಿಸಿದ್ದು, ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಒಂದು ರೀತಿಯಲ್ಲಿ ಸಂಭವಿಸಿದ ಭೂಕಂಪ ಹುಳಿಯಾರಿಗೆ

Read more

ಮಾನವೀಯತೆ ಮೆರೆದ ಪಕ್ಷಿ ಪ್ರಿಯ 

ಚಿಕ್ಕನಾಯಕನಹಳ್ಳಿ, ಮಾ.31- ಬೇಸಿಗೆ ಕಾಲದಲ್ಲಿ ನೀರು ಸಿಗದೆ ಕಿ.ಮೀ. ಗಟ್ಟಲೆ ಹೋಗಿ ನೀರು ತರುವ ಪರಿಸ್ಥಿತಿಯಲ್ಲೂ ಇಲ್ಲೊಬ್ಬರು ಪ್ರಾಣಿ, ಪಕ್ಷಿಗಳಿಗೆ ಕುಡಿಯಲು ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ.ಪಟೇಲ್

Read more

ಕುಡಿಯುವ ನೀರಿನ ಅಭಾವ : ಟ್ಯಾಂಕರ್ ಖರೀದಿಗೆ ಸೂಚನೆ

ಬೈಲಹೊಂಗಲ,ಮಾ.28- ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಪಂಚಾಯತಿ ವತಿಯಿಂದ ಕುಡಿಯುವ ನೀರಿನ ಅಭಾವ ಹೋಗಲಾಡಿಸಲು ಒಂದೊಂದು ಟ್ಯಾಂಕರ್ ಖರೀದಿಸಬೇಕು ಎಂದು ಶಾಸಕ ಡಾ. ವಿಶ್ವನಾಥ ಪಾಟೀಲ ಹೇಳಿದರು.ಪಟ್ಟಣದ ತಾಪಂ

Read more

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಕುಡಿಯುವ ನೀರಿಗಾಗಿ ಪರದಾಟ

ಬೇಲೂರು, ಮಾ.23- ತಾಲೂಕಿನ ಮಾದಿಹಳ್ಳಿ ಹೋಬಳಿಯ ಮಲ್ಲಾಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ಕೊಡಗಳನ್ನಿಡಿದು ಪರದಾಡುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ ಎಂದು

Read more

ತಮಿಳುನಾಡಿಗೆ ಪ್ರತಿನಿತ್ಯ 2,000 ಕ್ಯುಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ಸುಪ್ರೀಂ ಆದೇಶ

ನವದೆಹಲಿ, ಮಾ.21-ತಮಿಳುನಾಡಿಗೆ ಪ್ರತಿದಿನವೂ 2,000 ಕ್ಯುಸೆಕ್ಸ್ ನೀರು ಹರಿಸುವುದನ್ನು ಮುಂದುವರಿಸಬೇಕೆಂಬ ತನ್ನ ಆದೇಶವನ್ನು ಪಾಲಿಸುವಂತೆ ಸುಪ್ರೀಂಕೋರ್ಟ್ ಇಂದು ತೀರ್ಪು ನೀಡುವ ಮೂಲಕ ಕರ್ನಾಟಕಕ್ಕೆ ಗಾಯದ ಮೇಲೆ ಮತ್ತೆ

Read more

ಸರ್ಕಾರ ರೈತರಿಗೆ ಬರ,ಬೆಳೆ,ನಷ್ಟಕ್ಕೆ ಪರಿಹಾರ ನೀಡುವುದಕ್ಕಿಂತ ಮೊದಲು ನೀರಿನ ಸೌಲಭ್ಯ ಒದಗಿಸಲಿ

ಚಿಕ್ಕಮಗಳೂರು ಮಾ.12 ಸರ್ಕಾರಗಳು ರೈತರಿಗೆ ಬರಪರಿಹಾರ, ಬೆಳೆ ನಷ್ಟಕ್ಕೆ ಪರಿಹಾರ ನೀಡುವುದಕ್ಕಿಂತ ಮೊದಲು ಕೃಷಿಕರ ಜಮೀನಿಗೆ ಶಾಶ್ವತವಾಗಿ ನೀರಿನ ಸೌಲಭ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಸಿರಿಗೆರೆಯ

Read more

ನೀರು ಕುಡಿಯಲು ಬಂದು ಕೆರೆಯ ಕೆಸರಿನಲ್ಲಿ ಸಿಲುಕಿದ್ದ ಆನೆ ರಕ್ಷಣೆ

ಕೊಳ್ಳೆಗಾಲ,ಮಾ.10-ನೀರು ಕುಡಿಯಲು ಕೆರೆಗೆ ಬಂದು ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಆನೆಯನ್ನು ಅರಣ್ಯ ಅಧಿಕಾರಿಗಳು ರಕ್ಷಿಸಿದ್ದಾರೆ. ಚಾಮರಾಜನಗರದ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದ ಅರಣ್ಯ ಪ್ರದೇಶದ ಕೃಷ್ಣಯ್ಯನ

Read more

ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…! ಬೆಂಗಳೂರಿನಲ್ಲೊಂದಿದೆ ನತದೃಷ್ಟ ವಾರ್ಡ್

ಬೆಂಗಳೂರು, ಮಾ.8-ಇಲ್ಲಿ ಹನಿ ನೀರು ಅಮೃತಕ್ಕೆ ಸಮಾನ…. ಇಲ್ಲಿನ ಮಹಿಳೆಯರು ಬೆಳಗ್ಗೆ ಎದ್ದು ಹಾಲಿಗಾಗಿ ಪರಿತಪಿಸುವುದಿಲ್ಲ. ಡ್ಯೂಟಿ ಮುಗಿಸಿ ಮನೆಗೆ ಬರುವ ಪುರುಷರು ಎಣ್ಣೆಯಂಗಡಿ ಕಡೆ ತಲೆ

Read more

ಬಿರುಕು ಬಿಟ್ಟ ನೀರಿನ ಟ್ಯಾಂಕ್ : ಪ್ರಾಣ ಭಯದಲ್ಲಿ ವಿದ್ಯಾರ್ಥಿಗಳು

ಹುಳಿಯಾರು, ಮಾ.6-ಪಟ್ಟಣದ ಎಂಪಿಎಸ್ ಶಾಲೆ ಮೈದಾನದಲ್ಲಿರುವ ನೀರಿನ ಟ್ಯಾಂಕೊಂದು ನಿತ್ಯ ಸಮಸ್ಯೆ ಒಡ್ಡುತ್ತಿದೆ. ಹಳೆಯ ನೀರಿನ ಟ್ಯಾಂಕ್ ಸಂಪೂರ್ಣ ಬಿರುಕು ಬಿಟ್ಟಿದು ಧರೆಗುರುಳುವ ಮಟ್ಟ ತಲುಪಿದೆ. ಇದರ

Read more