ಬೆಂಗಳೂರಿಗರೇ ಮತ್ತೆ ಟ್ರಾಫಿಕ್ ಸಮಸ್ಯೆ ಎದುರಿಸಲು ರೆಡಿಯಾಗಿ..!

ಬೆಂಗಳೂರು,ಆ.25- ನಗರದ ನಾಗರಿಕರೇ ಮತ್ತೆ ಟ್ರಾಫಿಕ್‍ಜಾಮ್ ಸಮಸ್ಯೆ ಎದುರಿಸಲು ಸಿದ್ಧರಾಗಿ…  ನಗರದಲ್ಲಿ ಇತ್ತೀಚೆಗಷ್ಟೇ ಸ್ಥಗಿತಗೊಂಡಿದ್ದ ವೈಟ್ ಟಾಪಿಂಗ್ ಕಾಮಗಾರಿ ಮತ್ತೆ ಪ್ರಾರಂಭವಾಗಲಿದ್ದು, ನಗರದ ಜನತೆಗೆ ಟ್ರಾಫಿಕ್ ಕಿರಿಕಿರಿ

Read more