ಪತಿಯ ರಕ್ಷಣೆಗೆ ಅಂಗಲಾಚಿದ ಪತ್ನಿ, ನೆರವಿಗೆ ಬಾರದೇ ವಿಡಿಯೋ ಮಾಡುವಲ್ಲಿ ಬ್ಯುಸಿಯಾದ ಜನ..!

ಗೌರಿಬಿದನೂರು, ಜು.11-ಆಟೋ ಮುಂದಿನ ಚಕ್ರ ಆಕಸ್ಮಿಕವಾಗಿ ಕಳಚಿದ ಪರಿಣಾಮ ಚಾಲಕ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿದ್ದು, ಅದೇ ಆಟೋದಲ್ಲಿದ್ದ ಆತನ ಪತ್ನಿ, ಪತಿಯ ರಕ್ಷಣೆಗೆ ಪರಿ ಪರಿಯಾಗಿ

Read more