ದಸರಾ ಆನೆಗಳ ತೂಕ ಪರೀಕ್ಷೆ, ಕ್ಯಾಪ್ಟನ್ ಅರ್ಜುನನೇ ಬಲುಭಾರ

ಮೈಸೂರು, ಆ.18- ನಗರಕ್ಕೆ ಆಗಮಿಸಿರುವ ಮೊದಲ ತಂಡದ ಗಜಪಡೆಗೆ ಇಂದು ತೂಕ ಮಾಡಿಸಲಾಯಿತು. ಚಿನ್ನದ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನ ಅತಿ ಹೆಚ್ಚು ತೂಕ ಹೊಂದಿದ್ದಾನೆ. ಕಡಿಮೆ

Read more