ಮಾರಕಾಸ್ತ್ರಗಳಿಂದ ಕೊಚ್ಚಿ ಬಾಂಗ್ಲಾ ಟಿವಿ ವರದಿಗಾರ್ತಿಯ ಕಗ್ಗೊಲೆ

ಢಾಕಾ (ಪಿಟಿಐ), ಆ.29-ಬಾಂಗ್ಲಾದೇಶದ ಟೆಲಿವಿಷನ್ ವಾಹಿನಿಯೊಂದರ ವರದಿಗಾರ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಪಬ್ನಾ ಜಿಲ್ಲೆಯಲ್ಲಿ ನಡೆದಿದೆ. ಆನಂದ ಟಿವಿ ಖಾಸಗಿ ವಾರ್ತಾವಾಹಿನಿಯ ಬಾತ್ಮೀದಾರೆ

Read more