ವರಮಹಾಲಕ್ಷ್ಮಿ ಕೃಪೆ..! ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಮೈಸೂರು,ಆ.25- ವರಮಹಾಲಕ್ಷ್ಮಿ ಹಬ್ಬದ ದಿನದಂದೇ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನನ ನೀಡಿದ್ದಾರೆ. ವಿಜಯನಗರ ನಿವಾಸಿ ಪ್ರೇಮ್‍ಕುಮಾರ್ ಅವರ ಪತ್ನಿ ಸವಿತ ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ಮೂರು ಮಕ್ಕಳಿಗೆ

Read more