ಕಚೇರಿಯಗೆ ಬಂದ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗೆ ಹೂವಿನ ಸ್ವಾಗತ

ಬೆಂಗಳೂರು, ಮಾ.8- ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬಿಬಿಎಂಪಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗೆ ಆಯುಕ್ತ ಮಂಜುನಾಥ್ ಪ್ರಸಾದ್ ಗುಲಾಬಿ ಹೂ ನೀಡಿ ಸ್ವಾಗತ ಕೋರಿದರು.  ಪಾಲಿಕೆ ಕಚೇರಿಯ

Read more

ಚೂರಿ ಇರಿತ.. ಕತ್ತು ಸೀಳಿ.. ಬೆಂಗಳೂರಲ್ಲಿ ಇಬ್ಬರು ಮಹಿಳೆಯರ ಹತ್ಯೆ

ಬೆಂಗಳೂರು, ಮಾ.1- ಸಿಲಿಕಾನ್ ಸಿಟಿಯಲ್ಲಿ ಕೊಲೆ, ದರೋಡೆ ಇನ್ನಿತರ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ನಗರದ ಜನತೆಯಲ್ಲಿ ಭೀತಿ ಸೃಷ್ಟಿಸಿದೆ. ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಾಡಹಗಲೇ ಮನೆಗೆ

Read more

ಇಬ್ಬರು ಮಹಿಳೆಯರನ್ನು ಕೊಂದು, ಸರ ಅಪಹರಿಸಿದ್ದ ಖತರ್ನಾಕ್ ಸರಗಳ್ಳನ ಅರೆಸ್ಟ್

ಮೈಸೂರು,ಫೆ.26- ಆಭರಣ ಧರಿಸಿರುವ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅವರನ್ನು ಪರಿಚಯಿಸಿಕೊಂಡು ಯಾವುದಾದರೊಂದು ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆ ಮಾಡಿ ಆಭರಣಗಳನ್ನು ದೋಚುತ್ತಿದ್ದ ಖತರ್ನಾಕ್ ಸರಗಳ್ಳನನ್ನು ಗ್ರಾಮಾಂತರ

Read more

ನಮ್ಮ ಮೆಟ್ರೋದಲ್ಲಿ ಇಂದಿನಿಂದ ಮಹಿಳೆಯರಿಗೆ ಮೀಸಲು ವ್ಯವಸ್ಥೆ ಜಾರಿ

ಬೆಂಗಳೂರು,ಫೆ.19- ಮೆಟ್ರೋ ರೈಲು ಸೇವೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಮುಂದಾಗಿರುವ ನಿಗಮವು ಇಂದಿನಿಂದ ಮಹಿಳೆಯರಿಗೆ ಮುಂಭಾಗದ ಬೋಗಿಯ ಎರಡು ದ್ವಾರಗಳಲ್ಲಿ ಮಹಿಳೆಯರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸುವ ಪ್ರಾಯೋಗಿಕ ಮೀಸಲು

Read more

ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಅಪರಿಚಿತ ಮಹಿಳೆ ಶವ ಪತ್ತೆ

ಬೆಂಗಳೂರು, ಫೆ.18-ಯಶವಂತಪುರ ರೈಲ್ವೆ ನಿಲ್ದಾಣದ ವಾಹನ ನಿಲುಗಡೆ ಜಾಗದಲ್ಲಿ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.   ಸುಮಾರು 50 ವರ್ಷದ ಮಹಿಳೆ ದಡೂತಿ ದೇಹ ಹೊಂದಿದ್ದು, ನೈಟಿ ಧರಿಸಿದ್ದಾರೆ.

Read more

ಗಂಡು ಮಗು ಆಗದಿದ್ದಕ್ಕೆ 3 ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ…!

ಚಿಕ್ಕಬಳ್ಳಾಪುರ, ಫೆ 16- ಗಂಡುಮಗುವಿಗಾಗಿ ಹಂಬಲಿಸುತ್ತಿದ್ದ ತಾಯಿ ಮೂರನೇ ಹೆರಿಗೆಯಲ್ಲೂ ಹೆಣ್ಣು ಮಗುವಾಗಿದ್ದಕ್ಕೆ ಮನನೊಂದು ತನ್ನ ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿಕೊಂಡಿರುವ ದಾರುಣ ಘಟನೆ

Read more

ಅಪರಚಿತ ವಾಹನ ಡಿಕ್ಕಿಯಾಗಿ ಮಹಿಳೆ ಸಾವು

ಚಿಂತಾಮಣಿ, ಫೆ.11- ಶಿಢ್ಲಘಟ್ಟ ರಸ್ತೆಯ ತಿನಕಲ್ ಗ್ರಾಮದ ಬಳಿ ಅಪರಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಹಿಳೆ ರಸ್ತೆಯಲ್ಲಿ ಬಿದ್ದಿರುವುದನು

Read more

ಅಯ್ಯೋ..ನಮ್ಮ ಗೋಳು ಕೇಳುವವರು ಯಾರೂ ಇಲ್ವೇ..?

ಬೆಂಗಳೂರು, ಫೆ.7-ಕೇವಲ ನಲವತ್ತು ರೂಪಾಯಿಗಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಗೋಳು ಕೇಳುವವರು ಯಾರೂ ಇಲ್ಲವೇ? ಚಳಿಯಲ್ಲಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದೇವೆ. ಬೆಳಗ್ಗೆ ಸರ್ಕಾರದ ವಿರುದ್ಧ ರ್ಯಾಲಿ

Read more

ಬ್ಯಾಂಕ್‍ನಲ್ಲಿ ಸಾಲ ಕೊಡಿಸೋದಾಗಿ ಯಾಮಾರಿಸುತ್ತಿದ್ದ ಕಿಲಾಡಿ ವಂಚಕಿಗೆ ಧರ್ಮದೇಟು ( ವಿಡಿಯೋ)

ತುಮಕೂರು, ಫೆ.6- ಬ್ಯಾಂಕ್‍ನಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯರಿಗೆ ಪಂಗನಾಮ ಹಾಕುತ್ತಿದ್ದ ಕಿಲಾಡಿ ವಂಚಕಿಯನ್ನು ಮಹಿಳೆಯರೇ ಹಿಡಿದು ಮೆರವಣಿಗೆ ಮಾಡಿ ಪೊಲೀಸರಿಗೆ ಒಪ್ಪಿಸಿರುವ ಪ್ರಸಂಗ ಶಿರಾ ಗೇಟ್‍ನಲ್ಲಿ

Read more

ಆಸ್ಪತ್ರೆಗೆ ಬಂದ ಮಹಿಳೆಯೊಂದಿಗೆ ಅಸಭ್ಯ ವಾಗಿ ವರ್ತಿಸಿದ ಡಾಕ್ಟರ್ ಅರೆಸ್ಟ್

ಬೆಂಗಳೂರು, ಜ.24-ಕ್ಲಿನಿಕ್‍ಗೆ ಬಂದಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ವೈದ್ಯನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಡರಹಳ್ಳಿಯಲ್ಲಿ 30 ವರ್ಷದಿಂದ ಕ್ಲಿನಿಕ್ ನಡೆಸುತ್ತಿರುವ 64 ವರ್ಷದ ವೈದ್ಯ ಪೊಲೀಸರ ಅತಿಥಿಯಾಗಿದ್ದಾನೆ.

Read more