ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದಾಗ ಸ್ಫೋಟ : 6 ಮಂದಿ ಗಂಭೀರ

ಮೈಸೂರು, ಜ.27-ಅಕ್ರಮವಾಗಿ ಪಟಾಕಿ ತಯಾರಿಸುತ್ತಿದ್ದಾಗ ಸ್ಪೋಟಗೊಂಡು ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಎಚ್.ಡಿ.ಕೋಟೆ ತಾಲ್ಲೂಕು ಮಾದಾಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅಪ್ಪು(16),

Read more

ಮುಂದಿನ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ : ಡಾ.ಸುಬ್ರಮಣಿಯನ್ ಸ್ವಾಮಿ

ಡೆಹ್ರಾಡೂನ್, ಮೇ 15-ಮುಂದಿನ ವರ್ಷದ ವೇಳೆಗೆ ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಬಿಜೆಪಿ ಧುರೀಣ ಡಾ. ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.   ಉತ್ತರಾಖಂಡ್ ರಾಜಧಾನಿ

Read more

ಕೆಲಸಕ್ಕೆ ಬಾಲಕರ ನಿಯೋಜಿಸಿದರೆ ಕಠಿಣ ಕ್ರಮ

ಬೇಲೂರು, ಮಾ.30-ಪಟ್ಟಣ, ನಗರ ಪ್ರದೇಶಗಳ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಹಾಗೂ ಅಪಾಯಕಾರಿ ಉದ್ದಿಮೆಗಳಲ್ಲಿ ಬಾಲಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಾಗುವುದು ಎಂದು

Read more

ಕುಡಿಯುವ ನೀರಿಗಾಗಿ 24 ಗಂಟೆ ಕೆಲಸ ನಿರ್ವಹಿಸಲು ಪುಟ್ಟಣ್ಣಯ್ಯ ತಾಕೀತು

ಪಾಂಡವಪುರ, ಫೆ.23-ಕುಡಿಯುವ ನೀರಿನ ವಿಷಯದಲ್ಲಿ ಅಧಿಕಾರಿಗಳು 24 ಗಂಟೆ ಕೆಲಸ ಮಾಡಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ

Read more

ಕೂಲಿ ಕೆಲಸಕ್ಕಾಗಿ ಸಾಮೂಹಿಕ ಅರ್ಜಿ

ಗಜೇಂದ್ರಗಡ,ಫೆ.7– ತಾಲೂಕು ಪಂಚಾಯತಿ ಹಾಗೂ ಕರ್ನಾಟಕ ಪ್ರಾಂತ್ಯ ಕೃಷಿಕೂಲಿಕಾರರ ಸಂಘದ ತಾಲೂಕಾ ಸಮಿತಿ ಜಂಟಿ ನೇತೃತ್ವದಲ್ಲಿ ಬರದ ಬೇಗೆಯಿಂದ ತತ್ತರಿಸುತ್ತಿರುವ ತಾಲೂಕಿನ ಲಕ್ಕಲಕಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ

Read more

ತಡೆಗೋಡೆ ಕಾಮಗಾರಿ ಕಳಪೆ : ಆರೋಪ

ಮುದ್ದೇಬಿಹಾಳ,ಫೆ.3- ತಾಲೂಕಿನ ಸರೂರ ಗ್ರಾಮದ ಸಮೀಪದಲ್ಲಿರುವ ನಗರ ಪುರಸಭೆಯ ಘನತ್ಯಾಜ್ಯ ವಸ್ತು ಸಂಸ್ಕರಣಾ ಘಟಕದ ತಡೆಗೋಡೆಯನ್ನು ಕಳಪೆಯಾಗಿ ನಿರ್ಮಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನಿನ್ನೆ ವಿಜಯಪುರದ ಕ್ಷೇತ್ರ

Read more

ಬರಗಾಲ ಕಾಮಗಾರಿಗೆ ಚಾಲನೆ

ಗಜೇಂದ್ರಗಡ,ಫೆ.3- ನಿನ್ನೆ ರೋಣ ತಾಲೂಕಾ ಮಾರನಬಸರಿ ಗ್ರಾಮದಲ್ಲಿ 2016-17ನೇ ಸಾಲಿನ ಬರಗಾಲ ಕಾಮಗಾರಿಗೆ ಪ್ರಾರಂಭವಾಗಿದ್ದು ಈ ಕಾಮಗಾರಿಯನ್ನು ಮಾರನಬಸರಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಾವಕ್ಕ ಮಾದರ ಹಾಗೂ

Read more

ಊರ್ವಶಿಗೆ ಕರಣ್ ಜೋಹರ್ ಸಿನಿಮಾದಲ್ಲಿ ನಟಿಸುವಾಸೆಯಂತೆ

ಊರ್ವಶಿ ರೌಟೆಲಾ-ರೂಪದರ್ಶಿ ಮತ್ತು ಸಿನಿಮಾ ನಟಿಯಾಗಿ ಹಾಲಿವುಡ್‍ನಲ್ಲಿ ಜನಪ್ರಿಯತೆ ಪಡೆಯುತ್ತಿದ್ದಾಳೆ. ರೂಪ, ಆಕರ್ಷಕ ಮೈಮಾಟ ಮತ್ತು ಪ್ರತಿಭೆ-ಈ ಮೂರು ಗುಣಗಳ ತ್ರಿವೇಣಿ ಸಂಗಮದಂತಿರುವ ಊರ್ವಶಿಗೆ ಬಾಲಿವುಡ್‍ನ ಸ್ಟಾರ್

Read more

ಸಾಂಖ್ಯಿಕ ಇಲಾಖೆಯ ಕಾರ್ಯಕ್ಕೆ ಸಚಿವರ ಮೆಚ್ಚುಗೆ

ಹಾಸನ, ಅ.25- ಸಂಖ್ಯಾ ಸಂಗ್ರಹಣಾ ಇಲಾಖೆ ವಿವಿಧ ಇಲಾಖೆಗಳ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಯೋಜನೆಗಳ ತಯಾರಿಗೆ ಅಗತ್ಯವಿರುವ ಅಂಕಿ-ಅಂಶಗಳ ಸಂಗ್ರಹದಂತಹ ಅಗತ್ಯ ಕಾರ್ಯವನ್ನು

Read more

ಚೆಕ್‍ಡ್ಯಾಂ ಕಾಮಗಾರಿ ಪರಿಶೀಲನೆ

ಕೋಲಾರ, ಅ.7- ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಹನುಮನಹಳ್ಳಿ ಗ್ರಾಮ ಪಂಚಾಯಿತಿಯ ಎಂ.ಅಗ್ರಹಾರದ ಬಳಿ ಇರುವ ಪಾಲಾರ್ ನದಿ ಸಂಪರ್ಕ ಕಾಲುವೆಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬಹು ಕಮಾನಿನ ಚೆಕ್‍ಡ್ಯಾಂ

Read more