ಜಲದೊಳು ಚದುರಂಗ ಚತುರರ ಚಮತ್ಕಾರ..!

ಚೆಸ್ ಅಥವಾ ಚದುರಂಗ ಪ್ರಾಚೀನ ಒಳಾಂಗಣ ಕ್ರೀಡೆ. ಈ ಆಟಕ್ಕೆ ಬುದ್ದಿವಂತಿಕೆ ಮತ್ತು ಜಾಣ್ಮೆ ಅಗತ್ಯ. ಇಂಥ ಚದುರಂಗದಾಟವನ್ನು ನೀರಿನೊಳಗೆ ಆಡುವ ಪರಿಕಲ್ಪನೆಯ ಸ್ಪರ್ಧೆಯೊಂದು ಲಂಡನ್‍ನಲ್ಲಿ ನಡೆಯಿತು.

Read more