‘ಸಿಎಂ ಆಸೆ ಕೈ ಬಿಟ್ಟಿಲ್ಲ, ಸರ್ಕಾರ ಬೀಳಿಸೋಲ್ಲ’ : ಯಡಿಯೂರಪ್ಪ

ಕಲಬುರ್ಗಿ, ನ.11- ರಾಜ್ಯದ ಮುಖ್ಯಮಂತ್ರಿಯಾಗುವ ಬಯಕೆಯನ್ನು ತಾವು ಕೈ ಬಿಟ್ಟಿಲ್ಲ. ಆದರೂ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವ ಕಾರ್ಯಕ್ಕೆ ಕೈ ಹಾಕುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ

Read more

ಲೋಕಸಭೆ ಚುನಾವಣೆ ಬಳಿಕ ಮೂಲೆಗುಂಪಾಗುತ್ತಾರಾ ಬಿಎಸ್ವೈ..? ಪಕ್ಷದೊಳಗೇ ಗುಸುಗುಸು..!

ಬೆಂಗಳೂರು,ಸೆ.25- ಮುಂಬರುವ 2019ರ ಲೋಕಸಭೆ ಚುನಾವಣೆ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮೂಲೆಗುಂಪು ಆಗುತ್ತಾರೆ ಎಂಬ ಮಾತುಗಳು ಪಕ್ಷದಲ್ಲಿ ಹರಿದಾಡುತ್ತಿವೆ.  ಪಕ್ಷದಲ್ಲಿ ಯಾವಾಗಲೂ ತಾನು ಪ್ರಾಮುಖ್ಯನಾಗಿರಬೇಕೆಂಬ ಅವರ

Read more

ಬಿಜೆಪಿ ಶಾಸಕಾಂಗ ಸಭೆಯಲ್ಲಿ ಸಿಎಂ ವಿರುದ್ಧ ಬಿಎಸ್ವೈ ವಾಗ್ದಾಳಿ

ಬೆಂಗಳೂರು,ಸೆ.19-ಸರ್ಕಾರಕ್ಕೆ ಅಸ್ಥಿರತೆ ಭೀತಿ ಎದುರಾಗಿರುವುದರಿಂದ ಬಿಜೆಪಿ ಶಾಸಕರನ್ನು ಸೆಳೆಯುವಂತಹ ಹೀನ ಕೃತ್ಯಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೈ ಹಾಕಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಆರೋಪಿಸಿದರು.   ಯಾವ

Read more

ಕಮೀಷನ್ ನೀಡುವಂತೆ ಗುತ್ತಿಗೆದಾರರಿಗೆ ಸಚಿವರಿಂದ ಬೆದರಿಕೆ : ಬಿಎಸ್‍ವೈ ಆರೋಪ

ಕಲಬುರಗಿ,ಸೆ.1- ಲೋಕೋಪಯೋಗಿ ಮತ್ತು ನೀರಾವರಿ ಸಚಿವರು ಕಮೀಷನ್ ನೀಡುವಂತೆ ಗುತ್ತಿಗೆದಾರರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ.  ಈ ಎರಡು

Read more

ಆಪರೇಷನ್ ಕಮಲ ಮಾಡುವ ಅಗತ್ಯ ನಮಗಿಲ್ಲ : ಯಡಿಯೂರಪ್ಪ

ಬೆಂಗಳೂರು, ಆ.8- ಆಪರೇಷನ್ ಕಮಲ ಮಾಡುವ ಅಗತ್ಯ ನಮಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

Read more

ಪ್ರತಿಪಕ್ಷ ನಾಯಕ ಬಿಎಸ್‍ವೈಗೆ ಇನ್ನೂ ದಕ್ಕದ ‘ಸರ್ಕಾರಿ ನಿವಾಸ ಭಾಗ್ಯ’

ಬೆಂಗಳೂರು,ಜೂ.28- ಸರ್ಕಾರಿ ಬಂಗಲೆ ನೀಡುವಂತೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಬರೆದ ಪತ್ರಕ್ಕೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ. ತಿಂಗಳಾದರೂ ಬಿಎಸ್‍ವೈಗೆ ಇನ್ನೂ ಸಿಕ್ಕಿಲ್ಲ ಸರ್ಕಾರಿ ಅಧಿಕೃತ ನಿವಾಸ ಭಾಗ್ಯ!

Read more

ಇಬ್ಬರ ಜಗಳದಲ್ಲಿ ನಾವು ಲಾಭ ಮಾಡಿಕೊಳ್ಳೋದು ಬೇಡ, ಬಿಜೆಪಿ ನಾಯಕರಿಗೆ ಶಾ ಸೂಚನೆ

ಬೆಂಗಳೂರು, ಜೂ.26- ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತದಲ್ಲಿ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳದೆ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕೆಂದು ಕೇಂದ್ರ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ

Read more

ಯಡಿಯೂರಪ್ಪ ಗುಜರಾತ್’ಗೆ ಹಾರಿದ್ದೇಕೆ..? ಸದ್ದಿಲ್ಲದೇ ನಡೆದಿದೆಯಾ ‘ಆಪರೇಷನ್ ಕಮಲ’..?

ಬೆಂಗಳೂರು.ಜೂ.25 : ಬಜೆಟ್ ಮಂಡನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿದ್ದು ಒಂದೆಡೆಯಾದರೆ, ಏತನ್ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರು ದಿಢೀರ್ ಗುಜರಾತ್

Read more

ಗುಲಾಂನಬಿ ಹೇಳಿಕೆಗೆ ಏನನ್ನುತ್ತೀರಾ….? ಸಿಎಂಗೆ ಬಿಜೆಪಿ ಪ್ರಶ್ನೆ

  ಬೆಂಗಳೂರು, ಜೂ.24- ಹಿಂದೂ ಗಳೇ ಉಗ್ರವಾದ ಮಾಡು ತ್ತಾರೆ. ಮುಸ್ಲಿಮರಲ್ಲ ಎಂದು ದೇಶ ದ್ರೋಹದ ಹೇಳಿಕೆ ನೀಡಿರುವ ಕಾಂಗ್ರೆಸ್‍ನ ಗುಲಾಮ್‍ನಬಿ ಆಜಾದ್ ಅವರೊಂದಿಗೆ ಕೈ ಜೋಡಿಸಿ

Read more

ಸಾಲ ಮನ್ನಾ ಮಾಡೋಕೆ ಇನ್ನುಎಷ್ಟು ದಿನ ಬೇಕು..? ಸಿಎಂ ವಿರುದ್ಧ ಬಿಎಸ್‍ವೈ ಗರಂ

ಬೆಂಗಳೂರು, ಜೂ.18- ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲೇಬೇಕು. ಮುಂದಿನ ಬಜೆಟ್ ನಲ್ಲಿ ಸಾಲ ಮನ್ನಾ ಆಗದೇ ಇದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ. 

Read more