ಪಕ್ಷಿಧಾಮವಾದ ಬೆಂಗಳೂರಿನ ಯಡಿಯೂರು ಕೆರೆ

ಬೆಂಗಳೂರು,ಮಾ.23-ನಗರದಲ್ಲಿರುವ ಕೆರೆಗಳೆಲ್ಲ ಕಣ್ಮರೆಯಾಗುತ್ತಿರುವ ಬೆನ್ನಲ್ಲೇ ಐತಿಹಾಸಿಕ ಯಡಿಯೂರು ಕೆರೆ ಪಕ್ಷಿಧಾಮವಾಗಿ ಪರಿವರ್ತನೆಗೊಂಡಿದೆ. ಬಿಬಿಎಂಪಿಯ ಬಾನಾಡಿ ಮರಳಿ ಬಾ ಗೂಡಿಗೆ ಯೋಜನೆಯಡಿ ಐತಿಹಾಸಿಕ ಯಡಿಯೂರು ಕೆರೆಯನ್ನು ಪಕ್ಷಿಧಾಮವನ್ನಾಗಿ ಪರಿವರ್ತಿಸಲಾಗಿದೆ.

Read more