ಡಾಬದಲ್ಲಿ ಘರ್ಷಣೆ : ರಕ್ಷಣೆಗಾಗಿ ರಸ್ತೆಗೆ ಓಡಿದ ಯುವಕ ಬೈಕ್‍ಗೆ ಡಿಕ್ಕಿ ಹೊಡೆದು ಸಾವು

ತುಮಕೂರು,ನ.13- ಡಾಬಾದಲ್ಲಿ ಊಟ ಮಾಡುತ್ತಿದ್ದ ಹುಡುಗರ ಗುಂಪು ಪರಸ್ಪರ ಹೊಡೆದಾಡಿಕೊಂಡು ಗಲಾಟೆ ಮಾಡುತ್ತಿದ್ದಾಗ ರಸ್ತೆಗೆ ಓಡಿಬಂದ ಯುವಕ ಪೊಲೀಸ್ ಬೈಕ್‍ಗೆ ಡಿಕ್ಕಿ ಹೊಡೆದು ಮೃತಪಟ್ಟಿರುವ ಘಟನೆ ನಗರ

Read more