ಇಂದಿನ ಪಂಚಾಗ ಮತ್ತು ರಾಶಿಫಲ (23-04-2019-ಮಂಗಳವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಲೋಭದಿಂದ ಬುದ್ಧಿತಪ್ಪುತ್ತದೆ; ಲೋಭ ಅತ್ಯಾಸೆಯನ್ನುಂಟು ಮಾಡುತ್ತದೆ. ಆ ಬಾಯಾರಿಕೆ ಗೊಳಗಾದವನು ಇಲ್ಲಿಯೂ ಪರಲೋಕದಲ್ಲಿಯೂ ದುಃಖಕ್ಕೊಳಗಾಗುತ್ತಾನೆ.  -ಹಿತೋಪದೇಶ

# ಪಂಚಾಂಗ : ಮಂಗಳವಾರ, 23.04.2019
ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.33
ಚಂದ್ರ ಉದಯ ರಾ.10.21 / ಚಂದ್ರ ಅಸ್ತ ಬೆ.9.12
ವಿಕಾರಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ /ಶುಕ್ಲ ಪಕ್ಷ / ತಿಥಿ : ಚತುರ್ಥಿ
(ಬೆ.11.04) ನಕ್ಷತ್ರ: ಜ್ಯೇಷ್ಠಾ (ಸಾ.5.16) ಯೋಗ: ಪರಿಘ (ರಾ.12.587) ಕರಣ: ಬಾಲವ-ಕೌಲವ (ಬೆ.11.04-ರಾ.11.12) ಮಳೆ ನಕ್ಷತ್ರ: ರೇವತಿ
ಮಾಸ: ಮೇಷ  ತೇದಿ: 10

#ರಾಶಿ ಭವಿಷ್ಯ

ಮೇಷ : ಶತ್ರುಗಳಿಂದ ತೊಂದರೆ ಆಗಬಹುದು
ವೃಷಭ : ಮನೆಯಲ್ಲಿ ನೆಮ್ಮದಿಯ ವಾತಾವರಣ ವಿರುತ್ತದೆ. ಭೂ ವ್ಯವಹಾರದಲ್ಲಿ ಲಾಭವಾಗಲಿದೆ
ಮಿಥುನ: ಸ್ತ್ರೀಯರಿಗೆ ಆರೋಗ್ಯದಲ್ಲಿ ತೊಂದರೆ ಕಂಡುಬರುತ್ತದೆ.
ಕಟಕ : ಎಲ್ಲರಿಗೂ ನಿಮ್ಮ ಸಲಹೆ-ಸೂಚನೆ ಅತ್ಯಗತ್ಯ
ಸಿಂಹ: ನ್ಯಾಯಾಲಯದ ವ್ಯವಹಾರಗಳನ್ನು ಬಗೆಹರಿಸಿ ಕೊಳ್ಳಲು ಉತ್ತಮ ಸಮಯ
ಕನ್ಯಾ: ವಿದೇಶ ಪ್ರವಾಸದಿಂದ ಯಶಸ್ಸು ದೊರೆಯಲಿದೆ.
ತುಲಾ: ಷೇರುಪೇಟೆಯಲ್ಲಿ ಹಣ ಹೂಡುವುದರಿಂದ ಧನಲಾಭವಾಗಬಹುದು
ವೃಶ್ಚಿಕ: ಅತ್ತಿಗೆ-ನಾದಿನಿಯರು ನಿಮ್ಮ ವಿರುದ್ಧ ತಿರುಗಿ ಬೀಳಬಹುದು
ಧನುಸ್ಸು: ಗುರು-ಹಿರಿಯರನ್ನು ಆದರಿಸಿ, ಅತಿಥಿ ಸತ್ಕಾರ ಮಾಡುವಿರಿ. ಸಂಚಾರದಲ್ಲಿ ಜಾಗ್ರತೆ ವಹಿಸಿ
ಮಕರ: ಮಿತ್ರರೊಡನೆ ಕಲಹವಾಗಬಹುದು
ಕುಂಭ: ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ
ಮೀನ: ಬದ್ಧ ವೈರಿಗಳು ಆಪ್ತ ಮಿತ್ರರಾಗುವರು

( 2019ರ ರಾಶಿ ಭವಿಷ್ಯಕ್ಕಾಗಿ ಇಲ್ಲಿ ಕ್ಲಿಕ್ಕಿಸಿ )

+ ಡಾ. ವಿಶ್ವಪತಿ ಶಾಸ್ತ್ರಿ, ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

 

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )