ರಾಜ್ಯ / State

ಸಂಪುಟ ವಿಸ್ತರಣೆಯಾಗಿ ವಾರ ಕಳೆದರು ತಣ್ಣಗಾಗದ ಆಕಾಂಕ್ಷಿಗಳ ಕೋಪ..!
ಈ ಸುದ್ದಿಯನ್ನು ಶೇರ್ ಮಾಡಿಬೆಂಗಳೂರು,ಜ.18-ಸಚಿವ ಸಂಪುಟ ವಿಸ್ತರಣೆಯಾಗಿ ವಾರಗಳೇ ಕಳೆಯುತ್ತಾ ಬಂದಿದ್ದರೂ ಅಸಮಾಧಾನಿತ ಶಾಸಕರ ಕೋಪ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ರಾಜ್ಯ ನಾಯಕರ ಜೊತೆ
ಅಂತರಾಷ್ಟ್ರೀಯ | International

ಪಾಕಿಸ್ತಾನದ ಸಿಂಧ್ ಪ್ರ್ಯಾಂತ್ಯದಲ್ಲಿ ಮೋದಿ ಪರ ಘೋಷಣೆ
ಈ ಸುದ್ದಿಯನ್ನು ಶೇರ್ ಮಾಡಿನವದೆಹಲಿ, ಜ.18- ಸಿಂಧಿ ರಾಷ್ಟ್ರೀಯತೆ ಸಂಸ್ಥಾಪಕ ಜಿ.ಎಂ. ಸೈಯದ್ ಅವರ 117 ಜನ್ಮ ದಿನಾಚರಣೆ ಪ್ರಯುಕ್ತ ಪಾಕಿಸ್ತಾನದ ಸಿಂಧ್ ಪ್ರ್ಯಾಂತ್ಯದಲ್ಲಿ ನಾಗರಿಕರು ಸ್ವಾತಂತ್ರ್ಯದ
ಕ್ರೀಡ | Sports

ಬ್ರಿಸ್ಬೆನ್ ಟೆಸ್ಟ್ : ಭಾರತಕ್ಕೆ 328 ರನ್ ಗುರಿ
ಈ ಸುದ್ದಿಯನ್ನು ಶೇರ್ ಮಾಡಿಬ್ರಿಸ್ಬೇನ್, ಜ.18- ಇಲ್ಲಿನ ಗಾಬಾದಲ್ಲಿ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟ್ರೋಫಿ ಅಂತಿಮ ಕ್ರಿಕೆಟ್ ಟೆಸ್ಟ್ನ ನಾಲ್ಕನೇ ದಿನದ ಆಟ ಮುಕ್ತಾಯದ ವೇಳೆ ಪ್ರವಾಸಿ
ಆರೋಗ್ಯ | Health

ಇಲ್ಲಿವೆ ಕೋವಿಡ್-19 ಮತ್ತು ಶೀತಜ್ವರದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಸಂಗತಿಗಳು
ಈ ಸುದ್ದಿಯನ್ನು ಶೇರ್ ಮಾಡಿಬೆಂಗಳೂರು, ಜ.4- ಚಳಿಗಾಲ ಬಂತೆಂದರೆ ಸಾಕು ಬಹಳಷ್ಟು ಜನರ ಆರೋಗ್ಯದ ಮೇಲೆ ಸಣ್ಣ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಶೀತಜ್ವರ ಕಾಣಿಸಿಕೊಳ್ಳುವುದು ಸಹಜ. ಈ
ರಾಷ್ಟ್ರೀಯ | National

20 ರಾಜ್ಯಗಳಲ್ಲಿ ವಾರದ ಮೂರು ದಿನ ಲಸಿಕಾ ಆಂದೋಲನ
ಈ ಸುದ್ದಿಯನ್ನು ಶೇರ್ ಮಾಡಿನವದೆಹಲಿ, ಜ.18- ಕರ್ನಾಟಕ ಸೇರಿದಂತೆ ದೇಶದ 20 ರಾಜ್ಯಗಳು ಮತ್ತು ಏಳು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಾರದಲ್ಲಿ ಮೂರು ದಿನ ಕೊರೊನಾ ಲಸಿಕೆ ಆಂದೋಲನ
ಬೆಂಗಳೂರು ಸುದ್ದಿಗಳು

ಬಿಡಿಎ ಅಧಿಕಾರಿಗಳಿಗೆ ಸಿಎಂ ಬಿಎಸ್ವೈ ತರಾಟೆ
ಈ ಸುದ್ದಿಯನ್ನು ಶೇರ್ ಮಾಡಿಬೆಂಗಳೂರು,ಜ.18- ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ(ಬಿಡಿಎ)ದಲ್ಲಿ ನಡೆದಿರುವ ಹಗರಣಗಳ ಕುರಿತಂತೆ ತಕ್ಷಣವೇ ವಿಶೇಷ ತನಿಖಾ ದಳ(ಎಸ್ಐಟಿ) ತನಿಖೆ ನಡೆಸಿ ವರದಿ ನೀಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ
ಲೈಫ್ ಸ್ಟೈಲ್ | Life Style

21ರಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣಕಾಲದಲ್ಲಿ ಪಾಲಿಸಬೇಕಾದ ಆಚರಣೆಗಳೇನು..?
ಈ ಸುದ್ದಿಯನ್ನು ಶೇರ್ ಮಾಡಿಶ್ರೀ ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ರವಿವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು
ಉದ್ಯೋಗ | Career

ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ಹುದ್ದೆಗೆ ಅರ್ಜಿ
ಈ ಸುದ್ದಿಯನ್ನು ಶೇರ್ ಮಾಡಿಚಿಕ್ಕಮಗಳೂರು. ಜೂ.16- ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಶಿಶು ಅಭಿವೃದ್ಧಿ ಯೋಜನೆಯಡಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ