ಅಂಪೈರ್ ತೀರ್ಮಾನಕ್ಕೆ ಅಸಮ್ಮತಿ ಸೂಚಿಸಿದ ರೋಹಿತ್ ಗೆ ದಂಡ

ಈ ಸುದ್ದಿಯನ್ನು ಶೇರ್ ಮಾಡಿ

Rohit-Sharma--01

ಮುಂಬೈ,ಏ.25- ಅಂಪೈರ್ ತೀರ್ಮಾನಕ್ಕೆ ಅಸಮ್ಮತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ರೈಸಿಂಗ್ ಪುಣೆ ಸೂಪರ್‍ಗೈಂಟ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಪಂದ್ಯದಲ್ಲಿ ಅಂಪೈರ್ ತೀರ್ಮಾನಕ್ಕೆ ರೋಹಿತ್ ಶರ್ಮ ಅಸಮ್ಮತಿ ಸೂಚಿಸಿದ್ದರು.



ಇದು ಐಪಿಎಲ್ ಕೋಡ್ 2.1.5ನ ವಿಭಾಗ 1ರ ಅಪರಾಧಿಯಾಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ರೋಹಿತ್ ಶರ್ಮರ ಪಂದ್ಯದ ಸಂಭಾವನೆಯಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin