ಅಧಿಕಾರ ಸ್ವೀಕಾರ
ಈ ಸುದ್ದಿಯನ್ನು ಶೇರ್ ಮಾಡಿ
ಅಧಿಕಾರ ಸ್ವೀಕಾರ : ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆಳ್ತಂಗಡಿ ಶಾಸಕ ಶಾಸಕ ಕೆ.ವಸಂತಬಂಗೇರಾ ಅವರನ್ನು ಬೆಳ್ತಂಗಡಿ ನಗರಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣಭಟ್, ಕೆ.ಮನೋಜ್ಶೆಟ್ಟಿ ಹಾಗೂ ಬೆಂಬಲಿಗರು ಶುಭಕೋರಿದರು.
Facebook Comments