ಅಭಿಮಾನಿ ಸಮೂಹ ಸಂಸ್ಥೆಯ ಕಚೇರಿಗೆ ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Somanna
ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಅವರು ಅಭಿಮಾನಿ ಸಮೂಹ ಸಂಸ್ಥೆಯ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್, ನಿರ್ದೇಶಕರಾದ ವಿ.ಶ್ರೀನಿವಾಸ್, ವಿ.ದಿವಾಕರ್, ವಿ.ಪುರುಷೋತ್ತಮ್ ಸನ್ಮಾನಿಸಿ ಅಭಿನಂದಿಸಿದರು.

Facebook Comments

Sri Raghav

Admin