ಅಮೆರಿಕ ಸರ್ಕಾರದ ಪ್ರಮುಖ ಹುದ್ದೆಗಳಿಗೆ ಮೂವರು ಭಾರತೀಯರ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

Trump--01

ವಾಷಿಂಗ್ಟನ್, ಆ.3-ಅಮೆರಿಕ ಸರ್ಕಾರದ ಪ್ರಮುಖ ಉನ್ನತ ಹುದ್ದೆಗಳಿಗೆ ಭಾರತೀಯ ಮೂಲದ ಮೂವರು ಅಮೆರಿಕನ್ನರನ್ನು ಸೆನೆಟ್ ಅವಿರೋಧವಾಗಿ ಆಯ್ಕೆ ಮಾಡಿದೆ. ಅಮೆರಿಕ ಮತ್ತು ಭಾರತದ ನಡುವೆ ಭೌತಿಕ ಆಸ್ತಿ (ಇಂಟೆಲೆಕ್ಚುಯೆಲ್ ಪ್ರಾಪರ್ಟಿ) ವಿಷಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದಲ್ಲಿ ತೀವ್ರ ಭಿನ್ನಾಭಿಪ್ರಾಯ ಇರುವಾಗಲೇ ಹುದ್ದೆಗಳಿಗೆ ಸೆನೆಟ್ ಸರ್ವಾನುಮತದ ಆಯ್ಕೆ ಮಾಡಿದೆ.  ಫೆಡರಲ್ ಎಜರ್ನಿ ರೆಗ್ಯೂಲೇಟರಿ ಕಮಿಷನ್ ಸದಸ್ಯರಾಗಿ ನೀಲ್ ಚಟರ್ಜಿ, ಇಂಟೆಲೆಕ್ಷುಯೆಲ್ ಪ್ರಾಪರ್ಟಿ (ಐಪಿ) ಎನ್‍ಫೋರ್ಸ್‍ಮೆಂಟ್ ಕೋಆರ್ಡಿನೇಟರ್ ಆಗಿ ವಿಶಾಲ್ ಅಮಿತ್ ಹಾಗೂ ಕೃಷ್ಟ ಅರಸ್ ಅವರನ್ನು ಪೆರುವಿಗೆ ಭಾರತದ ರಾಯಭಾರಿಯಾಗಿ ಆಯ್ಕೆ ಮಾಡುವುದನ್ನು ಸೆನೆಟ್ ಖಚಿತಪಡಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin