ಅಮ್ಮ ಕ್ಯಾಂಟಿನ್‍ನಲ್ಲಿ ಉಪಹಾರ ಸೇವಿಸಿದ ಸಿಂಪಲ್ ಮ್ಯಾನ್ ಡಿಕೆಶಿ ..!

ಈ ಸುದ್ದಿಯನ್ನು ಶೇರ್ ಮಾಡಿ

SKS ಪೆರಂಬದೂರು. ಆ.09 :  ಇತ್ತೀಚಿಗಷ್ಟೇ ದೇಶದ ಎರಡನೇ ಅತ್ಯಂದ ಶ್ರೀಮಂತ ಸಚಿವರ ಪಟ್ಟಿಯಲ್ಲಿ ಸ್ಥಾನ ಪಡೆದು ಸುದ್ದಿಯಲ್ಲಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್  ರಾಜೀವ್‍ಗಾಂಧಿ ಸದ್ಭಾವನ ಯಾತ್ರೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡಿನ ಪೆರಂಬದೂರಿಗೆ ತೆರಳಿರುವ ಸಂಧರ್ಭದಲ್ಲಿ  ಅಲ್ಲಿನ ಅಮ್ಮ ಕ್ಯಾಂಟಿನ್‍ನಲ್ಲಿ ಸಾಮಾನ್ಯ ಪ್ರಜೆಯಂತೆ ನಿಂತು ಉಪಹಾರ ಸೇವಿಸಿದರು.

Facebook Comments

Sri Raghav

Admin