ಅರಣ್ಯ ಇಲಾಖೆಯಲಿ ‘ಅರಣ್ಯ ವಿಕ್ಷಕ’ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

forest-job
ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿನ ಅರಣ್ಯ ವಿಕ್ಷಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲು ಸಿದ್ದತೆ ನಡೆಸಿದೆ.

ಹುದ್ದೆಗಳ ಸಂಖ್ಯೆ – 94
ಹುದ್ದೆಗಳ ವಿವರ
1.ಚಾಮರಾಜನಗರ ವೃತ್ತ – 49
2.ಮೈಸೂರು ವೃತ್ತ – 24
3.ಕೊಡಗು ವೃತ್ತ – 01
4.ಚಿಕ್ಕಮಗಳೂರು ವೃತ್ತ – 10
5.ಕೆನರಾ ವೃತ್ತ – 05
6.ಮಂಗಳೂರು ವೃತ್ತ – 05
ಅಧಿಸೂಚನೆ ಪ್ರಕಟನೆಯ ದಿನಾಂಕ – 05-04-2018
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 16-04-2018
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 15-05-2018

ಹೆಚ್ಚಿನ ಮಾಹಿತಿಗೆ ವೆಬ್ ಸೈಟ್ ವಿಳಾಸ www.aranya.gov.in ಗೆ ಭೇಟಿ ನೀಡಿ.

ಅಧಿಸೂಚನೆ

Karnataka forest-watcher-publication-001

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin