ಆಂಧ್ರ ಪ್ರದೇಶದಲ್ಲಿ ಉಷ್ಣ ಹವೆಗೆ ಕಳೆದ 4 ತಿಂಗಳಲ್ಲಿ 723 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

sunheat

ಹೈದರಾಬಾದ್, ಸೆ.9-ಕಳೆದ ನಾಲ್ಕು ತಿಂಗಳ ಅವಯಲ್ಲಿ ಆಂಧ್ರ ಪ್ರದೇಶದಲ್ಲಿ ತೀವ್ರ ಉಷ್ಣಹವೆಗೆ 723 ಮಂದಿ ಬಲಿಯಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಎನ್.ಚಿನರಾಜಪ್ಪ ಹೇಳಿದ್ದಾರೆ.  ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ತೆಲುಗು ದೇಶ ಸದಸ್ಯರು ಕೇಳಿದ ಪ್ರಶ್ನೆ ಉತ್ತರಿಸಿದ ಅವರು ಚಿತ್ತೂರಿನಲ್ಲಿ 238 ಮಂದಿ, ಪೂರ್ವ ಗೋದಾವರಿಯಲ್ಲಿ 134 ಹಾಗೂ ವಿಜಯನಗರಂನಲ್ಲಿ 115 ಜನ ಉಷ್ಣಹವೆಗೆ ಸಾವಿಗೀಡಾಗಿ ದ್ದಾರೆ ಎಂದು ಅಂಕಿಅಂಶ ನೀಡಿದರು. ಕಳೆದ ವರ್ಷ ಇದೇ ರೀತಿಯ ದುರಂತದಲ್ಲಿ 1369 ಮಂದಿ ಬಲಿಯಾಗಿದ್ದರು, 2014 ಮತ್ತು 2013ರಲ್ಲಿ ಕ್ರಮವಾಗಿ 448 ಮತ್ತು 861 ಜನ ಸಾವನ್ನಪ್ಪಿದ್ದರು ಎಂದು ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin