ಆಸ್ತಿ ದುರ್ಬಳಕೆ : ಅರ್ನಾಬ್ ಗೌಸ್ವಾಮಿ ವಿರುಧ್ಧ ಕ್ರಿಮಿನಲ್ ಕೇಸ್ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

Arnab-gouswamy

ಮುಂಬೈ,ಮೇ.೧2- ಟೈಮ್ಸ್ ನೌ ಮಾಧ್ಯಮದ ಬೌದ್ಧಿಕ ಹಕ್ಕುಗಳ ಉಲ್ಲಂಘನೆ ಮತ್ತು ಆಸ್ತಿ ದುರ್ಬಳಕೆ ಸಂಬಂಧ ಅರ್ನಾಬ್ ಗೌಸ್ವಾಮಿ ಮತ್ತು ರಿ ಪಬ್ಲಿಕ್  ಚಾನೆಲ್ ನ ಪ್ರೇಮ ಶ್ರೀದೇವಿ ವಿರುಧ್ಧ ಕ್ರಿಮಿನಲ್ ಕೇಸ್ ದಾಖಲಾಗಿದೆ . ಬಿಸಿಸಿಎಲ್ ಸೌಮ್ಯದ ಟೈಮ್ಸ್ ನೌ ಮಾಧ್ಯಮದ ಅಸ್ತಿ ದುರ್ಬಳಕೆ ಮತ್ತು ಬೌದ್ಧಿಕ ಹಕ್ಕುಗಳ ಉಲ್ಲಂಘನೆ ಮಾಡಿರುವುದನ್ನು ಆರೋಪಿಸಿ ಬೆನೆಟ್, ಕೋಲ್ಮನ್ ಮತ್ತು ಕಂಪೆನಿಗಳು ಇವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಅರ್ನಾಬ್ ಗೌಸ್ವಾಮಿ ಮತ್ತು ಪ್ರೇಮ ಶ್ರೀದೇವಿ ವಿರುದ್ಧ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಆಜಾದ್ ಮೈದಾನ್ ಪೊಲೀಸ್ ಠಾಣೆ ದೂರು ದಾಖಲಿಸಿಕೊಂಡಿದ್ದು , ಈ ಪ್ರಕರಣ ಸಂಬಂಧ ವಿಚಾರಣೆ ನಡೆಸುತ್ತಿದ್ದೇವೆ ಎಂದು ಮುಂಬೈ ಡಿಸಿಪಿ ರಶ್ಮಿ ಕರಂಡಿಕರ್ ಹೇಳಿದ್ದಾರೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin