ಇಂಗ್ಲೆಂಡ್ ಚುನಾವಣೆ : ಭಾರತದ ಪ್ರತಿನಿಧಿಯಾಗಿ ಶೋಭಾ ಕರಂದ್ಲಾಜೆ ನೇಮಕ

ಈ ಸುದ್ದಿಯನ್ನು ಶೇರ್ ಮಾಡಿ

shobha-karandlaje

ನವದೆಹಲಿ/ಬೆಂಗಳೂರು, ಜೂ.1- ಇಂಗ್ಲೆಂಡ್‍ನಲ್ಲಿ ಜೂ.8ರಂದು ನಡೆಯಲಿರುವ ಸಂಸತ್ ಚುನಾವಣೆಗೆ ಭಾರತೀಯ ಪರಿವೀಕ್ಷಣಾ ನಿಯೋಗದಲ್ಲಿ ಅಧಿಕೃತ ಸಂಸದೀಯ ವೀಕ್ಷಕರಾಗಿ ಸಂಸದೆ ಶೋಭಾ ಕರಂದ್ಲಾಜೆ ನೇಮಕಗೊಂಡಿದ್ದಾರೆ. ಭಾರತದ ಪ್ರತಿನಿಧಿಯಾಗಿ ಇಂಗ್ಲೆಂಡ್ ಚುನಾವಣಾ ಉಸ್ತುವಾರಿಯಾಗಿ ಶೋಭಾ ಕರಂದ್ಲಾಜೆ ನೇಮಕಗೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾನುವಾರ ಶೋಭಾ ಇಂಗ್ಲೆಂಡ್‍ಗೆ ಪ್ರಯಾಣ ಬೆಳೆಸಲಿದ್ದು , ಭಾರತೀಯ ಪರಿವೀಕ್ಷಣಾ ನಿಯೋಗದಲ್ಲಿ ಸಂಸದೀಯ ವೀಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin