ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-04-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 27.04.2017, ಗುರುವಾರ

ಸೂರ್ಯ ಉದಯ ಬೆ.06.01 / ಸೂರ್ಯ ಅಸ್ತ ಸಂ.06.34 /
ಚಂದ್ರ ಉದಯ ಬೆ.06.43 /ಚಂದ್ರ ಅಸ್ತ ರಾ.07.35 /
ಹೇವಿಳಂಬಿ ಸಂವತ್ಸರ / ಉತ್ತರಾಯಣ ವಸಂತ ಋತು /
ವೈಶಾಖ ಮಾಸ ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಮ.02.10) /
ನಕ್ಷತ್ರ: ಭರಣಿ (ಸಾ.04.31) / ಯೋಗ: ಆಯುಷ್ಮಾನ್ (ಸಾ.04.36) /
ಕರಣ: ಭವ-ಬಾಲವ (ಮ.02.10-ರಾ.12.19) / ಮಳೆ ನಕ್ಷತ್ರ: ಭರಣಿ (ಪ್ರ.ಸಾ.05.52) /
ಮಾಸ: ಮೇಷ / ತೇದಿ: 14
 



ರಾಶಿ ಭವಿಷ್ಯ :

ಮೇಷ : ದಾಂಪತ್ಯದ ಕನಸು ನನಸಾಗಲಿದೆ
ವೃಷಭ : ಉದ್ಯೋಗ ರಂಗದಲ್ಲಿ ಕಿರಿಕಿರಿ, ಸ್ಥಾನ ಬದಲಾವಣೆ ಸಾಧ್ಯತೆ ಇದೆ, ವಾಹನ ಖರೀದಿಗೆ ಸಕಾಲ
ಮಿಥುನ: ಹೂಡಿಕೆ, ವಿಸ್ತರಣೆಗೆ ಅವಕಾಶಗಳಿದ್ದರೂ ದುಡುಕದಿರಿ, ಹಿತಶತ್ರುಗಳ ಬಗ್ಗೆ ಹೆಚ್ಚಿನ ಜಾಗ್ರತೆ
ಕಟಕ : ದಾಯಾದಿಗಳಿಂದ ಅವ ಮಾನವಾಗುವ ಸಾಧ್ಯತೆಯಿದೆ
ಸಿಂಹ: ಧನಾಗಮನವಿದ್ದರೂ ಅದೇ ರೀತಿಯಲ್ಲಿ ಖರ್ಚಿರುತ್ತದೆ
ಕನ್ಯಾ: ಭೂ ಖರೀದಿ ವಿಚಾರ ದಲ್ಲಿ ಯೋಚಿಸಿ, ಚಿಂತಿಸಿ ಮುಂದುವರಿಯುವುದು ಸೂಕ್ತ
ತುಲಾ: ವೈಯಕ್ತಿಕ ವಿಚಾರಗಳಲ್ಲಿ ಹೆಚ್ಚಿನ ಜಾಗ್ರತೆ ವಹಿಸಿರಿ



ವೃಶ್ಚಿಕ : ದೇವತಾ ಕಾರ್ಯಗಳಿ ಗಾಗಿ ದೂರ ಸಂಚಾರ ಮಾಡುವಿರಿ
ಧನುಸ್ಸು: ಪತ್ನಿಯ ಸಹಕಾರದಿಂದ ಮುನ್ನಡೆ ಸಾಧಿಸುವಿರಿ, ನವದಂಪತಿಗಳಿಗೆ ಶುಭವಾರ್ತೆ
ಮಕರ: ದೇಹಾರೋಗ್ಯ ಕಾಪಾಡಿಕೊಳ್ಳುವುದು ನಿಮ್ಮ ಹೊಣೆಗಾರಿಕೆ, ಶುಭಸುದ್ದಿ ಕೇಳುವ ಸಾಧ್ಯತೆ ಇದೆ
ಕುಂಭ: ಕಾರ್ಯದೊತ್ತಡದಿಂದ ಉದ್ವೇಗ ಇರುತ್ತದೆ
ಮೀನ:ಹೂಡಿಕೆ ಲಾಭಕರವಾಗಿ ಫಲಿತಾಂಶ ನೀಡಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin