ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-05-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮೂರ್ಖರು ಬಹಳ ಮಂದಿ ಇರುತ್ತಾರೆ. ಒಳ್ಳೆಯ ಪ್ರಜ್ಞಾಶಕ್ತಿಯುಳ್ಳವನು ಅಪರೂಪ. ಮೂರ್ಖರಿಂದ ಹೆದರಿಸಲ್ಪಟ್ಟರೂ ಸಹ ಯಾರು ನಿಶ್ಚಲನಾಗಿರುವನೋ ಅವನೇ ಬುದ್ಧಿವಂತ. – ವೇದಾಂತಚಾರ್ಯ

Rashi

ಪಂಚಾಂಗ : 20 .05.2017, ಶನಿವಾರ

ಸೂರ್ಯ ಉದಯ ಬೆ.05.53 / ಸೂರ್ಯ ಅಸ್ತ ಸಂ.06.39 /
ಚಂದ್ರ ಅಸ್ತ ಮ.01.28 / ಚಂದ್ರ ಉದಯ ರಾ.02.05 /
ಹೇವಿಳಂಬಿ ಸಂವತ್ಸರ ಉತ್ತರಾಯಣ / ವಸಂತ ಋತು ವೈಶಾಖ ಮಾಸ /
ಕೃಷ್ಣ ಪಕ್ಷ ತಿಥಿ : ನವಮಿ (ಸಾ.05.52) /
ನಕ್ಷತ್ರ: ಶತಭಿಷಾ (ಬೆ.11.24) / ಯೋಗ: ವೈಧೃತಿ (ರಾ.07.17) /
ಕರಣ: ತೈತಿಲ-ಗರಜೆ (ಬೆ.06.08-ಸಾ.05.52) /
ಮಳೆ ನಕ್ಷತ್ರ: ಕೃತ್ತಿಕಾ ಮಾಸ: ವೃಷಭ / ತೇದಿ: 07ರಾಶಿ ಭವಿಷ್ಯ :

ಮೇಷ : ಅಡಚಣೆಗಳಿದ್ದರೂ ಕಾರ್ಯಸಾಧನೆಯಾಗಲಿದೆ
ವೃಷಭ : ನಿರುದ್ಯೋಗಿಗಳು ತಾತ್ಕಾಲಿಕ ಉದ್ಯೋಗ
ಮಿಥುನ: ನೂತನ ಕೆಲಸ-ಕಾರ್ಯಗಳಿಗೆ ಸಕಾಲ, ಮಂಗಳ ಕಾರ್ಯಗಳಿಗಾಗಿ ಓಡಾಟವಿರುತ್ತದೆ
ಕಟಕ : ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲವಾಗಲಿದೆ
ಸಿಂಹ: ಹಿರಿಯರ ಮಾರ್ಗದರ್ಶನ ಸಿಗಲಿದೆ
ಕನ್ಯಾ: ಅವಿವಾಹಿತರಿಗೆ ಅಚ್ಚರಿ ಶುಭವಾರ್ತೆ ಸಂತಸ ತರಲಿದೆ

ತುಲಾ: ಕೃಷಿ ಕಾರ್ಯಸಾಧನೆ ಯಿಂದ ಸಂತೃಪ್ತಿ, ಪ್ರತಿಷ್ಠಿತ ಜನರ ಸಂಯೋಗದಿಂದ ಕಾರ್ಯಸಿದ್ಧಿ
ವೃಶ್ಚಿಕ : ನಾನಾ ರೀತಿಯಲ್ಲಿ ಖರ್ಚು-ವೆಚ್ಚಗಳಿದ್ದರೂ ಸಮಾಧಾನ ವಿದೆ, ಮನೆ ಕಟ್ಟುವ ಯೋಗವಿದೆ
ಧನುಸ್ಸು: ಬರಬೇಕಾದ ಹಣವಸೂಲಿಯಾಗಲಿದೆ
ಮಕರ: ಸಾಂಸಾರಿಕವಾಗಿ ಮನಸ್ತಾಪಕ್ಕೆ ಕಾರಣರಾಗ ದಿರಿ, ಗೃಹ ನಿರ್ಮಾಣ ಕಾರ್ಯಗಳಿಗೆ ಸಕಾಲ
ಕುಂಭ: ನ್ಯಾಯಾಲಯದ ಕೆಲಸ-ಕಾರ್ಯಗಳು ಮುನ್ನಡೆ ಯಲಿವೆ, ಆರೋಗ್ಯ ಸುಧಾರಿಸುತ್ತಾ ಹೋಗಲಿದೆ
ಮೀನ: ವೃತ್ತಿರಂಗದಲ್ಲಿ ಸಮಾಧಾನವಿದ್ದರೂ ಕಿರಿಕಿರಿ ತಪ್ಪದು, ಕೆಲಸ- ಕಾರ್ಯಗಳಿಗಾಗಿ ಧನವ್ಯಯವಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin