ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸ್ವರ್ಗ ಮತ್ತು ನರಕ ಎಂಬುದೆಲ್ಲವೂ ಇಂದ್ರಿಯಗಳೇ. ಅವುಗಳನ್ನು ಅಡಗಿಸಿದರೆ ಸ್ವರ್ಗಕ್ಕೆ ಸಾಧನಗಳು; ಹಾಗಲ್ಲದೆ ಹರಿಯಬಿಟ್ಟರೆ ನರಕಕ್ಕೂ ಸಾಧನಗಳು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಭಾನುವಾರ, 02.07.2017

ಸೂರ್ಯ ಉದಯ ಬೆ.05.58 / ಸೂರ್ಯ ಅಸ್ತ ಸಂ.06.50
ಚಂದ್ರ ಉದಯ ಮ.01.24 / ಚಂದ್ರ ಅಸ್ತ ರಾ.12.52
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ರಾ.08.20) / ನಕ್ಷತ್ರ: ಚಿತ್ತಾ (ರಾ.12.00)
ಯೋಗ: ಶಿವ (ದಿನಪೂರ್ತಿ) / ಕರಣ: ಬಾಲ-ಕೌಲವ (ಬೆ.07.32-ರಾ.08.20)
ಮಳೆ ನಕ್ಷತ್ರ: ಆರಿದ್ರ / ಮಾಸ: ಮಿಥುನ / ತೇದಿ: 18


ರಾಶಿ ಭವಿಷ್ಯ :

ಮೇಷ : ಕಾರ್ಮಿಕ ವರ್ಗಕ್ಕೆ ಮುಂಬಡ್ತಿ ಯೋಗ
ವೃಷಭ : ಉದಾರ ಮನೋಭಾವದಿಂದ ವಂಚನೆ ಗೊಳಗಾಗುವಿರಿ, ದೂರ ಸಂಚಾರದಲ್ಲಿ ಜಾಗ್ರತೆ
ಮಿಥುನ: ಸಹೋದರ ವರ್ಗದಲ್ಲಿ ಮನಸ್ತಾಪ
ಕಟಕ : ಧನ ಸಂಗ್ರಹಕ್ಕೆ ಹಲವಾರು ಅವಕಾಶ ಗಳಿರುತ್ತವೆ, ದೇವತಾಕಾರ್ಯಗಳು ನಡೆಯಲಿವೆ
ಸಿಂಹ: ಶತ್ರುಗಳ ಪರಿಹಾಸ್ಯ ದಿಂದ ಮನಸ್ಸಿಗೆ ಬೇಸರ
ಕನ್ಯಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಇರಲಿ

ಕನ್ಯಾ: ವೃತ್ತಿರಂಗದಲ್ಲಿ ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಇರಲಿ
ತುಲಾ: ಕೆಲಸ-ಕಾರ್ಯಗಳಲ್ಲಿ ಲಾಭಾಂಶವಿಲ್ಲವಾದರೂ ಹೆಚ್ಚಿನ ನಷ್ಟವಾಗದು
ವೃಶ್ಚಿಕ : ಕಿರಿಕಿರಿಯಿಂದಲೇ ಕಾರ್ಯಸಾಧನೆಯಾಗಲಿದೆ
ಧನುಸ್ಸು: ಗುರು-ಹಿರಿಯರ ದರ್ಶನಭಾಗ್ಯದಿಂದ ಮನೋಬಲ ಹೆಚ್ಚಲಿದೆ, ನಿರೀಕ್ಷಿತ ಕಾರ್ಯಸಾಧನೆ
ಮಕರ: ದಿನಸಿ ವ್ಯಾಪಾರಸ್ಥರಿಗೆ ಉತ್ತಮ ಲಾಭ ಸಿಗಲಿದೆ
ಕುಂಭ: ಮನೆಗೆ ಅತಿಥಿಗಳ ಆಗಮನದಿಂದ ಸಂತಸ
ಮೀನ: ವಿದ್ಯಾರ್ಥಿಗಳ ಅಧ್ಯಯನಕ್ಕೆ ಉತ್ತಮ ರೀತಿ ಯಲ್ಲಿ ಹಿರಿಯರ ಪ್ರೋತ್ಸಾಹ, ಸಹಕಾರ ಸಿಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin