ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-10-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಾವಿಗೆ ಹಾಲೆರೆಯುವುದು ಬರಿಯ ವಿಷವನ್ನು ಹೆಚ್ಚು ಮಾಡುವುದಕ್ಕೇ ಆಗುತ್ತದೆ; ಹಾಗೆಯೇ ಮೂರ್ಖರಿಗೆ ಮಾಡಿದ ಉಪದೇಶವೂ ಸಹ. ಇದರಿಂದ ಇನ್ನೂ ಹೆಚ್ಚು ಕೆರಳುವುದೇ ವಿನಾ ಶಾಂತವಾಗುವುದಿಲ್ಲ. -ಪಿತೋಪದೇಶ

Rashi

ಪಂಚಾಂಗ : ಬುಧವಾರ, 04.10.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.08
ಚಂದ್ರ ಉದಯ ಬೆ.05.17 / ಚಂದ್ರ ಅಸ್ತ ರಾ.05.34
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು/ ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.01.48)
ನಕ್ಷತ್ರ: ಪೂರ್ವಾಭಾದ್ರ (ರಾ.09.39) / ಯೋಗ: ಗಂಡ (ಬೆ.09.14)
ಕರಣ: ಗರಜೆ-ವಣಿಜ್ (ಮ.02.23-ರಾ.01.48)
ಮಳೆ ನಕ್ಷತ್ರ: ಹಸ್ತ / ಮಾಸ: ಕನ್ಯಾ / ತೇದಿ: 18

ರಾಶಿ ಭವಿಷ್ಯ :

ಮೇಷ : ವಿದ್ಯಾರ್ಥಿಗಳು ನಿರೀಕ್ಷಿಸುವ ಪದವಿ, ಹಣ, ಅಂತಸ್ತು ಕೈಗೆಟಕುವ ಸಂಭವವಿದೆ
ವೃಷಭ :  ಕುಟುಂಬದ ಸಮಸ್ಯೆಗಳನ್ನು ಯಶಸ್ವಿಯಾಗಿ ಬಗೆಹರಿಸುವಿರಿ, ವ್ಯಾಪಾರಿಗಳಿಗೆ ಸಾಧಾರಣ ಲಾಭ
ಮಿಥುನ: ಅನಾರೋಗ್ಯ ಪೀಡಿತರು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಒಳಿತು
ಕಟಕ : ಹೆಚ್ಚಿನ ಒತ್ತಡದಿಂದ ದೂರವಿರುವುದು ಸೂಕ್ತ, ವಿದ್ಯಾರ್ಥಿಗಳಿಗೆ ಶುಭ ಫಲವಿದೆ
ಸಿಂಹ:  ಸ್ನೇಹಿತರ ಒತ್ತಾಸೆ ಯಿಂದ ಮನಸ್ಸು ಹೊಸ ಮಾರ್ಗದತ್ತ ಹರಿಯಲಿದೆ
ಕನ್ಯಾ: ಆಪ್ತ ಮಿತ್ರರ ಸಹಾಯದಿಂದ ಪ್ರಮುಖ ವ್ಯಕ್ತಿಗಳ ಪರಿಚಯವಾಗಲಿದೆ
ತುಲಾ: ಆರ್ಥಿಕ ಅನುಕೂಲಕ್ಕೆ ಸಂಸ್ಥೆಗಳ ಸಹಾಯ ಪಡೆಯಿರಿ, ಉತ್ತಮ ಆರೋಗ್ಯ
ವೃಶ್ಚಿಕ : ಪ್ರಮುಖ ವಿಷಯಗಳಲ್ಲಿ ಒಮ್ಮತ ಮೂಡಲಿದೆ
ಧನುಸ್ಸು:  ವೈವಾಹಿಕ ವಿಷಯಗಳಲ್ಲಿ ಪ್ರಗತಿ ಕಾಣುವಿರಿ
ಮಕರ: ಬಂಧುಗಳಿಂದ ಮನ್ನಣೆ ದೊರೆಯಲಿದೆ
ಕುಂಭ: ಯುವಕರು ಉತ್ತಮ ಪ್ರಗತಿ ಕಾಣುವರು
ಮೀನ: ಪತ್ನಿಯ ಮನೆಯವರಿಂದ ಲಾಭ ಪಡೆಯುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin