ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶರೀರಕ್ಕೆ ಅಪಾಯ ಎಂದೂ ಹತ್ತಿರದಲ್ಲೇ ಇದೆ. ಐಶ್ವರ್ಯಗಳೆಲ್ಲಾ ಕ್ಷಣ ಕಾಲವಿದ್ದು ನಾಶವಾಗತಕ್ಕವು ; ಜೀವಿಗಳಿಗೆಲ್ಲಾ ಉಂಟಾಗುವ ಸಮಾಗಮಗಳಿಗೆ ಅಗಲಿಕೆ ಗಳಿದ್ದೇ ಇವೆ. -ಪಂಚತಂತ್ರ, ಅಪರೀಕ್ಷಿತಕಾರಕ

Rashi

ಪಂಚಾಂಗ : ಬುಧವಾರ 06.12.2017

ಸೂರ್ಯಉದಯ ಬೆ.6.29 / ಸೂರ್ಯ ಅಸ್ತ ಸಂ.5.53
ಚಂದ್ರ ಅಸ್ತ 9.00 / ಚಂದ್ರ ಉದಯ ರಾ.8.54
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಮಾರ್ಗಶಿರ ಮಾಸ / ಕೃಷ್ಣ ಪಕ್ಷ / ತಿಥಿ : ತೃತೀಯಾ (ಬೆ.10.19)
ನಕ್ಷತ್ರ: ಪುನರ್ವಸು (ರಾ.9.57) / ಯೋಗ: ಶುಕ್ಲ (ಮ.3.55)
ಕರಣ: ಭದ್ರೆ -ಭವ (ಬೆ.10.19-ರಾ.8.44)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 21

ಇಂದಿನ ವಿಶೇಷ: ಸಂಕಷ್ಟಹರ ಚತುರ್ಥಿ ಗಣಪತಿ ವ್ರತ

ರಾಶಿ ಭವಿಷ್ಯ :

ಮೇಷ : ಉದ್ಯೋಗ ಕಳೆದುಕೊಳ್ಳುವ ಸನ್ನಿವೇಶ ಬರಬಹುದು, ನೀಚ ಜನರ ಸಹವಾಸ ಮಾಡುವಿರಿ
ವೃಷಭ : ಜನ್ಮಸ್ಥಳ ಬಿಟ್ಟು ಪರ ಊರಿನಲ್ಲಿ ವಾಸಿ ಸುವ ಪರಿಸ್ಥಿತಿ ಬರಲಿದೆ, ಬಹಳ ಎಚ್ಚರದಿಂದಿರಿ
ಮಿಥುನ: ದೂರ ಪ್ರಯಾಣ ಮಾಡುವುದು ಸದ್ಯಕ್ಕೆ ಬೇಡ, ಸ್ನೇಹಿತರನ್ನು ಹೆಚ್ಚು ನಂಬದಿರಿ
ಕಟಕ : ಬಂಧು-ಮಿತ್ರರ ಅನಾ ರೋಗ್ಯದ ಕಾರಣ ಮಾನಸಿಕ ಹಿಂಸೆ ಅನುಭವಿಸುವಿರಿ
ಸಿಂಹ: ನಿಮ್ಮ ಗುರಿ ಮುಟ್ಟಲು ಸಾಧ್ಯವಾಗುವುದಿಲ್ಲ, ಶುಭ ವಾರ್ತೆಯನ್ನು ಕೇಳುವಿರಿ
ಕನ್ಯಾ: ಹಳೆ ಮಿತ್ರರ ಭೇಟಿ ಯಿಂದ ಸಂತೋಷ ಸಿಗುತ್ತದೆ
ತುಲಾ: ಮಕ್ಕಳ ಬಗ್ಗೆ ಚಿಂತೆ, ಮನಸ್ಸಿಗೆ ನೆಮ್ಮದಿ ಇರುವುದಿಲ್ಲ
ವೃಶ್ಚಿಕ: ಶುಭ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ, ಸಂಗಾತಿಯ ಸಹಕಾರ ಸಿಗುತ್ತದೆ
ಧನುಸ್ಸು: ಭೂ ವ್ಯವಹಾರದಲ್ಲಿ ಲಾಭ ಕಾಣುವಿರಿ
ಮಕರ: ವಿದ್ಯಾರ್ಥಿಗಳು ಓದಿನಲ್ಲಿ ಪ್ರಗತಿ ಸಾಧಿಸುವರು
ಕುಂಭ: ವ್ಯಾಪಾರದಲ್ಲಿ ಪ್ರಗತಿ ಸಾಧಿಸುವಿರಿ ಮೀನ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ
ಮೀನ: ಗೃಹದಲ್ಲಿ ಶುಭ ಸಮಾರಂಭಗಳು ನಡೆಯುತ್ತವೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin