ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-12-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವಿಷವು ಒಬ್ಬನನ್ನು ಕೊಲ್ಲುತ್ತದೆ. ಆಯುಧದಿಂದ ಒಬ್ಬನು ಹತನಾಗುತ್ತಾನೆ. ದುಷ್ಟ ಮಂತ್ರಾಲೋಚನೆಯು ಬಂಧು ರಾಷ್ಟ್ರ ಸಹಿತವಾಗಿ ರಾಜನನ್ನು ಕೊಲ್ಲುತ್ತದೆ.- ಯಶಸ್ತಿಲಕ

Rashi

ಪಂಚಾಂಗ : ಸೋಮವಾರ, 11.12.2017

ಸೂರ್ಯ ಉದಯ ಬೆ.6.32 / ಸೂರ್ಯ ಅಸ್ತ ಸಂ.5.54
ಚಂದ್ರ ಅಸ್ತ ಮ.01.12 / ಚಂದ್ರ ಉದಯ ರಾ.01.33
ದಕ್ಷಿಣಾಯಣ / ಹಿಮಂತ ಋತು / ಮಾರ್ಗಶಿರ ಮಾಸ
ಕೃಷ್ಣ ಪಕ್ಷ / ತಿಥಿ : ನವಮಿ (ರಾ.01.22)
ನಕ್ಷತ್ರ: ಉತ್ತರಫಲ್ಗುಣಿ (ಸಾ.06.09) / ಯೋಗ: ಆಯುಷ್ಮಾನ್ (ರಾ.01.51)
ಕರಣ: ತೈತಿಲ-ಗರಜೆ (ಮ.01.12-ರಾ.01.22)
ಮಳೆ ನಕ್ಷತ್ರ: ಜೇಷ್ಠಾ / ಮಾಸ: ವೃಶ್ಚಿಕ / ತೇದಿ: 26

ರಾಶಿ ಭವಿಷ್ಯ :

ಮೇಷ : ಸ್ವಂತ ಕೆಲಸ-ಕಾರ್ಯಗಳನ್ನು ಸುಲಭ ವಾಗಿ ಮಾಡಿಕೊಳ್ಳುವಿರಿ, ನಿದ್ರೆ ಬರುವುದಿಲ್ಲ
ವೃಷಭ : ಉನ್ನತ ಆದರ್ಶಗಳನ್ನು ಹೊಂದಿರುವಿರಿ
ಮಿಥುನ: ಸ್ವಲ್ಪ ಭಯದ ಸ್ವಭಾವವಿರುವುದು
ಕಟಕ : ಸೋದರ-ಸೋದರಿಯರ ಬಗ್ಗೆ ಹೆಚ್ಚಿನ ಒಲವಿರುವುದು, ಹಣಕ್ಕೆ ತೊಂದರೆಯಾಗುವುದು
ಸಿಂಹ: ಕಾರ್ಯಗಳಲ್ಲಿ ಆಲಸ್ಯ ಉಂಟಾಗಲಿದೆ, ಫಲಗಳಲ್ಲಿ ವ್ಯತ್ಯಾಸವಾಗುವುದು
ಕನ್ಯಾ: ಹೆಂಡತಿ-ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರುವುದು
ತುಲಾ: ತಾಯಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂದರ್ಭಗಳು ಎದುರಾಗಲಿವೆ, ಆತಂಕ ಬೇಡ
ವೃಶ್ಚಿಕ: ಸೌಜನ್ಯ ಕಳೆದು ಕೊಂಡು ದೀನಸ್ಥಿತಿಗೆ ಬರುವಿರಿ
ಧನುಸ್ಸು: ಆನಂದದ ಮಧ್ಯೆ ಕ್ರೋಧ, ಕಲಹಗಳು ಕಂಡುಬರುವುವು, ಚಂಚಲ ಬುದ್ಧಿ ಇರುವುದು
ಮಕರ: ಒಂಟಿಯಾಗಿ ಪ್ರಯಾಣ ಮಾಡಬೇಡಿ
ಕುಂಭ: ಪಂಡಿತರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಹಸ್ತ ನೀಡುವಿರಿ, ಆರೋಗ್ಯದಲ್ಲಿ ತೊಂದರೆ
ಮೀನ: ಖರ್ಚು ಮಾಡುವುದರಲ್ಲಿಹಿಡಿತವಿರಲಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin