ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-01-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರತಿ ಕ್ಷಣದಲ್ಲಿಯೂ ಕಾಲವು ಕಳೆಯುತ್ತಿದ್ದರೂ ಗೊತ್ತಾಗುವುದಿಲ್ಲ. ಹಸೀ ಮಡಿಕೆಯು ನೀರಿನಲ್ಲಿ ಕರಗುತ್ತಿದ್ದರೂ ಗೊತ್ತಾಗುವುದಿಲ್ಲ. -ಗರುಡಪುರಾಣ

Rashi

ಪಂಚಾಂಗ : ಸೋಮವಾರ 01.01.2018

ಸೂರ್ಯಉದಯ ಬೆ.6.42 / ಸೂರ್ಯ ಅಸ್ತ ಸಂ.6.05
ಚಂದ್ರ ಉದಯ ಸಂ.05.33 / ಚಂದ್ರ ಅಸ್ತ ರಾ.05.27
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಹಿಮಂತ ಋತು
ಪುಷ್ಯ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ದಶಿ (ಬೆ.11.45)
ನಕ್ಷತ್ರ: ಮೃಗಶಿರಾ (ಮ.02.53) / ಯೋಗ: ಶುಕ್ಲ-ಬ್ರಹ್ಮ (ಬೆ.09.47-ರಾ.05.23)
ಕರಣ: ವಣಿಜ್-ಭದ್ರೆ (ಬೆ.11.45-ರಾ.09.49)
ಮಳೆ ನಕ್ಷತ್ರ: ಪೂರ್ವಾಷಾಢ / ಮಾಸ: ಧನಸ್ಸು / ತೇದಿ: 17

ಇಂದಿನ ವಿಶೇಷ : ಆಂಗ್ಲ ಹೊಸ ಸಂವತ್ಸರ 2018 ಪ್ರಾರಂಭ, ಸತ್ಯನಾರಾಯಣ ಪೂಜಾ

ರಾಶಿ ಭವಿಷ್ಯ :

ಮೇಷ : ಸಂಶೋಧನಾ ಕಾರ್ಯಗಳಲ್ಲಿ ಭಾಗ ವಹಿಸುವಿರಿ, ಹೇಗಾದರೂ ಹೆಸರು ಮಾಡುವಿರಿ
ವೃಷಭ : ಕೆಲಸಗಳಲ್ಲಿ ತೊಂದರೆ ಅನುಭವಿಸುವಿರಿ
ಮಿಥುನ: ಮನಸ್ಸಿನ ದುಃಖ ದೂರಾಗುವುದಿಲ್ಲ
ಕಟಕ : ಪಿತ್ರಾರ್ಜಿತ ಆಸ್ತಿ ಕೈ ಬಿಟ್ಟು ಹೋಗುವುದು
ಸಿಂಹ: ಶರೀರ ದೌರ್ಬಲ್ಯವಿರುವುದು, ದುಃಖ ಪಡುವಿರಿ
ಕನ್ಯಾ: ಧನ-ಧಾನ್ಯ, ಆರೋಗ್ಯ ವೃದ್ಧಿಯಾಗುವುದು
ತುಲಾ: ಸಂಗೀತಗಾರರಿಗೆ ಪ್ರೋತ್ಸಾಹ ನೀಡುವಿರಿ
ವೃಶ್ಚಿಕ: ವಾದ-ವಿವಾದ ಗಳಿಂದಾಗಿ ವಿನಾಕಾರಣ ತಪ್ಪಿಗೆ ಸಿಲುಕಿಕೊಳ್ಳುವಿರಿ,
ಧನುಸ್ಸು: ವಾಹನಗಳ ಖರೀದಿಸುವ ಯೋಗವಿದೆ, ಹಣದ ವಿಷಯದಲ್ಲಿ ಜಾಗ್ರತೆ
ಮಕರ: ದುಷ್ಟರ ಸಾಂಗತ್ಯ ಬಿಡಿ, ರಾಜನಂತೆ ಕಂಗೊ ಳಿಸುವಿರಿ, ನಿಮ್ಮ ಹೆಸರು ನಾನಾ ಕಡೆ ಇರುವುದು
ಕುಂಭ: ಹಿತಶತ್ರುಗಳು ಹೆಚ್ಚಿನ ತೊಂದರೆ ಕೊಡುವರು, ಅನಾರೋಗ್ಯದಿಂದ ಮನಸ್ಸಿಗೆ ಶಾಂತಿ ಇರುವುದಿಲ್ಲ
ಮೀನ: ಬಂಧುಗಳಿಂದ ಕಷ್ಟಕ್ಕೆ ಸಿಲುಕುವಿರಿ, ಶತ್ರುಗಳನ್ನು ಮಣಿಸಿ ಬುದ್ಧಿ ಹೇಳುವಿರಿ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin