ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-01-2018)

ಈ ಸುದ್ದಿಯನ್ನು ಶೇರ್ ಮಾಡಿ

Rashi

ನಿತ್ಯ ನೀತಿ : ಯಾರು ಕಿವುಡರೋ,ಕುರುಡರೋ, ಅವರೇ ಈ ಮನುಷ್ಯ ಲೋಕದಲ್ಲಿ ಧನ್ಯರು, ಏಕೆಂದರೆ ಚಾಡಿಗಳನ್ನು ಕೇಳಲಾರರು ಮತ್ತು ದುಷ್ಟರ ಏಳಿಗೆಯನ್ನು ನೋಡಲಾರರು  -ಸಪ್ತಶತೀ  -ಭಾಗವತ

ಪಂಚಾಂಗ : ಶುಕ್ರವಾರ 19.01.2018

ಸೂರ್ಯ ಉದಯ ಬೆ.06.46 / ಸೂರ್ಯ ಅಸ್ತ ಸಂ.06.15
ಚಂದ್ರ ಉದಯ ಬೆ.08.15 / ಚಂದ್ರ ಅಸ್ತ ರಾ.08.10
ಹೇವಿಳಂಬಿ ಸಂವತ್ಸರ / ಉತ್ತರಾಯಣ / ಶಿಶಿರ ಋತುಮಾಘ ಮಾಸ
ಶುಕ್ಲ ಪಕ್ಷ / ತಿಥಿ : ದ್ವಿತೀಯ (ಮ.12.22) / ನಕ್ಷತ್ರ:ಧನಿಷ್ಠಾ (ರಾ.3.28)
ಯೋಗ: ಸಿದ್ಧಿ (ಬೆ.11.02) / ಕರಣ: ಕೌಲವ-ತೈತಿಲ (ಮ.12.22-ರಾ.1.20)
ಮಳೆ ನಕ್ಷತ್ರ: ಉತ್ತರಾಷಾಢ / ಮಾಸ: ಮಕರ / ತೇದಿ: 06

ಇಂದಿನ ವಿಶೇಷ: ಆಯನ / ಕುಂದ ಚತುರ್ಥಿ

ರಾಶಿ ಭವಿಷ್ಯ :

ಮೇಷ: ಹಿಂದಿನ ತಪ್ಪುಗಳನ್ನು ಮನ್ನಿಸುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವಿರಿ.
ವೃಷಭ: ಅನ್ಯಮೂಲದ ಸುದ್ದಿಯನ್ನು ಪರಿಲೀಲಿಸಿ ನಿರ್ಧಾರ ಕೈಗೊಳ್ಳುವುದು ಒಳಿತು.
ಮಿಥುನ: ಮಕ್ಕಳಿಂದ ನಿರಾಸೆ ಉಂಟಾಗಲಿದೆ.
ಕರ್ಕ: ನಿಮ್ಮ ಹಾಸ್ಯಪ್ರಜ್ಞೆ ನಿಮ್ಮ ಮಹಾನ್ ಆಸ್ತಿಯಾಗಲಿದೆ.
ಸಿಂಹ: ತರಾತುರಿಯಲ್ಲಿ ಹೂಡಿಕೆಗಳನ್ನು ಮಾಡಬೇಡಿ
ಕನ್ಯಾ: ಇಂದು ಕುಟುಂಬದ ಒಬ್ಬ ಸದಸ್ಯರು ನಿಮಗೆ ಕೋಪ ಬರಿಸಬಹುದು
ತುಲಾ: ನೀವು ವಿರಾಮದ ಸಂತೊಷವನ್ನು ಅನುಭವಿಸಲಿದ್ದೀರಿ.
ವೃಶ್ಚಿಕ: ಸಂಗಾತಿಯ ಆರೋಗ್ಯಕ್ಕೆ ಸೂಕ್ತ ರಕ್ಷಣೆ ಮತ್ತು ಗಮನ ಕೊಡಿ
ಧನುಸ್ಸು: ಇಂದು ನಿಮಗೆ ಸ್ವಲ್ಪಮಟ್ಟಿಗೆ ಆರ್ಥಿಕ ಲಾಭವಾಗಲಿದೆ
ಕುಂಭ: ನಿಮ್ಮ ವೈವಾಹಿಕ ಜಿವನದಲ್ಲಿ ಸ್ವಲ್ಪ ಅಂತರದ ಅವಶ್ಯಕತೆಯಿರುತ್ತದೆ.
ಮಕರ: ಕೆಲಸದಲ್ಲಿ ಅಭಿನಂದನೆ ಪಡೆಯಲಿದ್ದೀರಿ.
ಮೀನ: ರಚನಾತ್ಮಕವಾಗಿ ಯೋಚಿಸುವ ನಿಮ್ಮ ಸಾಮಥ್ರ್ಯಕ್ಕೆ ಆರ್ಥಿಕ ಸಮಸ್ಯೆ ಕಾಡಲಿದೆ.

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download   Android / iOS  

Facebook Comments

Sri Raghav

Admin