ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (22-03-2018)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಮನುಷ್ಯಜನ್ಮವನ್ನು ಪಡೆದಿದ್ದರೂ ಯಾರು ವಿದ್ಯಾವಂತರಾಗುವುದಿಲ್ಲವೋ ಅವರು ಪಶುಗಳಾಗಿ ಹುಟ್ಟಿದ್ದರೆ ಒಳ್ಳೆಯದಾಗುತ್ತಿತ್ತು! ಏಕೆಂದರೆ, ಪಶುಗಳಿಗೆ ಪಾಪದ ಲೇಪವಿಲ್ಲ! -ಸಭಾರಂಜನಶತಕ

Rashi

ಪಂಚಾಂಗ : 22.03.2018 ಗುರುವಾರ

ಸೂರ್ಯ ಉದಯ ಬೆ.06.23 / ಸೂರ್ಯ ಅಸ್ತ ಸಂ.06.31
ಚಂದ್ರ ಉದಯ ಬೆ.10.01 / ಚಂದ್ರ ಅಸ್ತ ರಾ.10.58
ವಿಲಂಬಿ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ಮ.01.52) / ನಕ್ಷತ್ರ: ಕೃತ್ತಿಕಾ (ಸಾ.06.05)
ಯೋಗ: ವಿಷ್ಕಂಭ (ಮ.11.01)/ ಕರಣ: ಬಾಲವ-ಕೌಲವ (ಮ.01.52-ರಾ.12.59)
ಮಳೆ ನಕ್ಷತ್ರ: ಪೂರ್ವಾಭಾದ್ರ / ಮಾಸ: ಮೀನ / ತೇದಿ: 09

ಇಂದಿನ ವಿಶೇಷ: ಶ್ರೀ ಪಂಚಮಿ

ರಾಶಿ ಭವಿಷ್ಯ :

ಮೇಷ : ಸ್ವಪ್ರತಿಷ್ಠೆ ಮೆರೆಯಲು ಹರಸಾಹಸ ಪಡುವಿರಿ, ಹಿತಶತ್ರುಗಳಿಂದ ದೂರ ಸರಿಯುವಿರಿ
ವೃಷಭ : ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಗುಣ ಹೊಂದಿದವರಾಗಿರುವಿರಿ
ಮಿಥುನ: ಯಾವುದೇ ಕಾರ್ಯ ಮಾಡುವಾಗ ಹತ್ತಾರು ಬಾರಿ ವಿಚಾರ ಮಾಡಿ ನಿರ್ಧಾರ ಕೈಗೊಳ್ಳಿ
ಕಟಕ: ಇತರರಿಗೆ ಸಹಾಯ ಮಾಡುವ ಗುಣ ಹೊಂದಿರುವಿರಿ
ಸಿಂಹ: ಬಂಡವಾಳ ಹೂಡಿಕೆಗೆ ಸೂಕ್ತ ಸಮಯವಲ್ಲ
ಕನ್ಯಾ: ಕೆಲಸ-ಕಾರ್ಯಗಳಿಗೆ ಸಹೋದರ- ಸಹೋದರಿ ಯರ ಸಹಕಾರ ಸಿಗುತ್ತದೆ
ತುಲಾ: ಜನಮನ್ನಣೆ ಗಳಿಸುವ ಅವಕಾಶಗಳು ಹೆಚ್ಚಾಗಿವೆ
ವೃಶ್ಚಿಕ: ಧನಲಾಭ ಆಗು ವುದು, ಸ್ಥಿರಾಸ್ತಿಯಿಂದ ಲಾಭವೂ ಇದೆ
ಧನುಸ್ಸು: ಸರ್ಕಾರಿ ಕೆಲಸದಲ್ಲಿ ಜಯ ಕಾಣುವಿರಿ, ವಿದ್ಯಾರ್ಥಿಗಳು ಶ್ರಮ ವಹಿಸಿ ಓದುವರು
ಮಕರ: ವ್ಯಾಪಾರದಲ್ಲಿ ಲಾಭ ದೊರೆಯುತ್ತದೆ
ಕುಂಭ: ಮಾನಸಿಕ ನೆಮ್ಮದಿ ಕಂಡುಬರುತ್ತದೆ
ಮೀನ: ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin