ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-03-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ  : ಎಲ್ಲೆಡೆಗಳಲ್ಲಿಯೂ ಹುಟ್ಟಿದವನಿಗೆ ಸಾವು ಖಂಡಿತ. ಅದನ್ನು ತಪ್ಪಿಸುವ ಮಾರ್ಗ ಇಲ್ಲ. ಮನುಷ್ಯನಿಗೆ ಉತ್ತಮವಾದ ಲೋಕವೂ ಮತ್ತು ಕೀರ್ತಿಯೂ ಲಭಿಸುವಂತಿದ್ದರೆ, ಯಾರು ತಾನೇ ಒಳ್ಳೆಯ ಸಾವನ್ನು ಬಯಸುವುದಿಲ್ಲ.  – ಭಾಗವತ

Rashi

ಪಂಚಾಂಗ : ಗುರುವಾರ , 02.03.2017

Jyotishyaಸೂರ್ಯ ಉದಯ ಬೆ.06.35 / ಸೂರ್ಯ ಅಸ್ತ  ಸಂ.06.29
ಚಂದ್ರ ಉದಯ ಬೆ.09.23 / ಚಂದ್ರ ಅಸ್ತ ರಾ.10.03
ದುರ್ಮುಖಿ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ
ಶುಕ್ಲ ಪಕ್ಷ / ತಿಥಿ: ಚತುರ್ಥಿ  (ಮ.01.03) / ನಕ್ಷತ್ರ: ಅಶ್ವಿನಿ  (ರಾ.01.41)
ಯೋಗ: ಶುಕ್ಲ-ಬ್ರಹ್ಮ  (ಬೆ.07.21-ರಾ.04.17) / ಕರಣ: ಭದ್ರೆ-ಭವ  (ಮ.01.03-ರಾ.11.54)
ಮಳೆ ನಕ್ಷತ್ರ: ಶತಭಿಷಾ / ಮಾಸ: ಕುಂಭ / ತೇದಿ: 19

ರಾಶಿ ಭವಿಷ್ಯ :

ಮೇಷ : ವ್ಯಾಪಾರ-ವ್ಯವಹಾರಗಳು ಅಧಿಕ ಲಾಭ ತಂದು ಕೊಡಲಿವೆ, ಧಾರ್ಮಿಕವಾಗಿ ಆಚಾರ ಸಂಪನ್ನರಾಗಿರುವಿರಿ
ವೃಷಭ : ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದ್ದರೂ ಹೆಚ್ಚಿನ ಸಮಸ್ಯೆ ಇರದು, ಸಾಂಸಾರಿಕವಾಗಿ ನೆಮ್ಮದಿ
ಮಿಥುನ: ಮಕ್ಕಳಿಂದ ಹೆಚ್ಚಿನ ಶುಭ ಫಲ ಕಾಣುವಿರಿ
ಕಟಕ : ರಾಜಕೀಯ ವರ್ಗದವರಿಗೆ ಅಸ್ಥಿರತೆ ಕಾಡಬಹುದು, ಕಿರಿಕಿರಿ ಯಿಂದ ಕಾರ್ಯಸಾಧನೆಗೆ ಅಡ್ಡಿ
ಸಿಂಹ: ಹಿರಿಯರೊಡನೆ ವಾದ- ವಿವಾದಗಳಿಂದ ಅನಾವಶ್ಯಕ ರೀತಿಯಲ್ಲಿ ಹಣದ ಅಪವ್ಯಯ
ಕನ್ಯಾ: ವೃತ್ತಿರಂಗದಲ್ಲಿ ಹಿರಿಯ ಅಧಿಕಾರಿಗಳ ವರ್ಗಾವಣೆ ಸಂತಸ ತರಲಿದೆ, ಹಿತಶತ್ರುಗಳ ಕಾಟ ನಿವಾರಣೆ
ತುಲಾ: ಪುರೋಹಿತ, ಅರ್ಚಕ ವರ್ಗದವರಿಗೆ ಧನಾಗಮನ
ವೃಶ್ಚಿಕ : ದೈವದೊಲುಮೆಯಿಂದ ಕಷ್ಟ-ನಷ್ಟಗಳು ಪರಿಹಾರವಾಗಲಿವೆ, ನಿರುದ್ಯೋಗಿಗಳಿಗೆ ನಿರಾಸೆ
ಧನುಸ್ಸು: ಕಾರ್ಮಿಕ ವರ್ಗಕ್ಕೆ ಹಿಂದಿನ ಬಾಕಿ ಸಲ್ಲಲಿದೆ
ಮಕರ: ವೃತ್ತಿರಂಗದಲ್ಲಿ ಚೇತರಿಕೆಯಿದ್ದರೂ ಸಮಾಧಾನ ತರದು
ಕುಂಭ: ಸಾಂಸಾರಿಕವಾಗಿ ಹೊಂದಾಣಿಕೆ ಮನೋಭಾವ ಬೇಕು
ಮೀನ: ಅವಿವಾಹಿತರಿಗೆ ಪರಿಶ್ರಮ ಸಾರ್ಥಕವಾದೀತು


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin