ಇದು ಮೊಸಳೆ ಮರಿ ಅಲ್ಲ, ದೊಡ್ಡ ಹಲ್ಲಿ..!

ಈ ಸುದ್ದಿಯನ್ನು ಶೇರ್ ಮಾಡಿ
ಇದು ಮೊಸಳೆ ಮರಿ ಅಲ್ಲ, ದೊಡ್ಡ ಹಲ್ಲಿ..! ಪ್ರಾಣಿ ಜಗತ್ತು ಅನೇಕ ಸ್ಮಯಗಳ ಭಂಡಾರ. ನಾವು ಊಸಲು ಸಾಧ್ಯವಾಗದಂಥ ಅನೇಕ ಅಪರೂಪದ ರಾಳಾತಿ ರಳ ಜೀವಸಂಕುಲಗಳು ಈ ಪ್ರಕೃತಿಯ ಅದ್ಭುತ ಸ್ಟೃ. ಈ ಚಿತ್ರದಲ್ಲಿರುವ ಜೀಯ ಹೆಸರು ಪಿನೊಚ್ಚಿಯೊ ಲಿಜಾರ್ಡ್. ಇದು ಹಲ್ಲಿ ಜಾತಿಗೆ ಸೇರಿದ ಒಂದು ಸರಿಸೃಪ. ಇದನ್ನು ನೋಡಿದರೆ ಮೊಸಳೆಯಂತೆ ಕಾಣುತ್ತದೆ. ಮಕರದಂಥ ಚೂಪಾದ ಬಾು, ಒರಟಾದ ಚರ್ಮ, ಗರಗಸದಂಥ ಕಾಲುಗಳು ಮತ್ತು ಉದ್ದನೆ ಬಾಲ ಇದಕ್ಕಿದೆ. ದಕ್ಷಿಣ ಅಮೆರಿಕ ಮತ್ತು ಈಕ್ವೆಡಾರ್‍ನ ಮೋಡ ಕಾಡುಗಳಲ್ಲಿ ಇದು ಅತ್ಯಂತ ಅಪರೂಪಕ್ಕೊಮ್ಮೆ ಗೋಚರಿಸುತ್ತದೆ. ಈ ಶಿಷ್ಟ ಜಾತಿಯ ಹಲ್ಲಿ ಮೊದಲು ಪತ್ತೆಯಾಗಿದ್ದು 1953ರಲ್ಲಿ. ನಂತರ ಮುಂದಿನ 15 ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿರುವ ಈ ಹಲ್ಲಿ ಅವನತಿಯತ್ತ ಸಾಗುತ್ತಿರುವುದು ದುರಂತ.  ಅತಿ ರಳ ಪ್ರಾಣಿಯಾದ ಇದರ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿದ್ದು, ಸಂತತಿ ಸಂರಕ್ಷಣೆ ಪ್ರಯತ್ನಗಳು ಮುಂದುವರಿದಿವೆ.
ಪ್ರಾಣಿ ಜಗತ್ತು ಅನೇಕ ಸ್ಮಯಗಳ ಭಂಡಾರ. ನಾವು ಊಸಲು ಸಾಧ್ಯವಾಗದಂಥ ಅನೇಕ ಅಪರೂಪದ ರಾಳಾತಿ ರಳ ಜೀವಸಂಕುಲಗಳು ಈ ಪ್ರಕೃತಿಯ ಅದ್ಭುತ ಸ್ಟೃ. ಈ ಚಿತ್ರದಲ್ಲಿರುವ ಜೀಯ ಹೆಸರು ಪಿನೊಚ್ಚಿಯೊ ಲಿಜಾರ್ಡ್. ಇದು ಹಲ್ಲಿ ಜಾತಿಗೆ ಸೇರಿದ ಒಂದು ಸರಿಸೃಪ. ಇದನ್ನು ನೋಡಿದರೆ ಮೊಸಳೆಯಂತೆ ಕಾಣುತ್ತದೆ. ಮಕರದಂಥ ಚೂಪಾದ ಬಾು, ಒರಟಾದ ಚರ್ಮ, ಗರಗಸದಂಥ ಕಾಲುಗಳು ಮತ್ತು ಉದ್ದನೆ ಬಾಲ ಇದಕ್ಕಿದೆ. ದಕ್ಷಿಣ ಅಮೆರಿಕ ಮತ್ತು ಈಕ್ವೆಡಾರ್‍ನ ಮೋಡ ಕಾಡುಗಳಲ್ಲಿ ಇದು ಅತ್ಯಂತ ಅಪರೂಪಕ್ಕೊಮ್ಮೆ ಗೋಚರಿಸುತ್ತದೆ. ಈ ಶಿಷ್ಟ ಜಾತಿಯ ಹಲ್ಲಿ ಮೊದಲು ಪತ್ತೆಯಾಗಿದ್ದು 1953ರಲ್ಲಿ. ನಂತರ ಮುಂದಿನ 15 ವರ್ಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುತ್ತಿರುವ ಈ ಹಲ್ಲಿ ಅವನತಿಯತ್ತ ಸಾಗುತ್ತಿರುವುದು ದುರಂತ. ಅತಿ ರಳ ಪ್ರಾಣಿಯಾದ ಇದರ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಿದ್ದು, ಸಂತತಿ ಸಂರಕ್ಷಣೆ ಪ್ರಯತ್ನಗಳು ಮುಂದುವರಿದಿವೆ.
Facebook Comments

Sri Raghav

Admin