ಇನ್ಫೋಸಿಸ್‍ಗೆ 3,603 ಕೋಟಿ ರೂ. ನಿವ್ವಳ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

Infosys--01

ಬೆಂಗಳೂರು, ಏ.13-ದೇಶದ ಎರಡನೇ ಬೃಹತ್ ಮಾಹಿತಿ ತಂತ್ರಜ್ಞಾನ ಸಂಸ್ಥೆಯಾದ ಇನ್ಫೋಸಿಸ್ ಮಾರ್ಚ್ 2017ಕ್ಕೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ 3,603 ಕೋಟಿ ರೂ.ಗಳ ನಿವ್ವಳ ಲಾಭದೊಂದಿಗೆ ಅಲ್ಪ ಪ್ರಗತಿ ಸಾಧಿಸಿದೆ. ಲಾಭಾಂಶ ಮರುಖರೀದಿ ಷೇರುಗಳ ಮೂಲಕ 2017-18ನೇ ಸಾಲಿನಲ್ಲಿ ತನ್ನ ಷೇರುದಾರರಿಗೆ 13,000 ಕೋಟಿ ರೂ.ಗಳನ್ನು ಸಹ ಇನ್ಫೋಸಿಸ್ ನೀಡಲಿದೆ.   ಇದೇ ವೇಳೆ ಸ್ವತಂತ್ರ ನಿರ್ದೇಶಕ ರವಿ ವೆಂಕಟೇಶನ್ ಅವರನ್ನು ಸಂಸ್ಥೆಹ ಸಹ ಅಧ್ಯಕ್ಷರನ್ನಾಗಿ ಹೆಸರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin