ಇಸ್ರೋದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿಯನ್ನು ಶೇರ್ ಮಾಡಿ

ISRO-1

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯಲ್ಲಿ ವಿಜ್ಞಾನಿಗಳು / ಇಂಜಿನಿಯರ್ಸ್ ‘ಎಸ್.ಸಿ’ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 106
ಹುದ್ದೆಗಳ ವಿವರ
1.ವಿಜ್ಞಾನಿಗಳು / ಇಂಜಿನಿಯರ್ಸ್ ‘ಎಸ್.ಸಿ’ (ಎಲೆಕ್ಟ್ರಾನಿಕ್ಸ್) – 32
2.ವಿಜ್ಞಾನಿಗಳು / ಇಂಜಿನಿಯರ್ಸ್ ‘ಎಸ್.ಸಿ’ (ಮ್ಯಾಕಾನಿಕಲ್) – 45
3.ವಿಜ್ಞಾನಿಗಳು / ಇಂಜಿನಿಯರ್ಸ್ ‘ಎಸ್.ಸಿ’ (ಕಂಪ್ಯೂಟರ್ ಸೈನ್ಸ್) – 59
ವಿದ್ಯಾರ್ಹತೆ : ಬಿಇ / ಬಿ.ಟೆಕ್ ಪದವಿ ಪಡೆದಿರಬೇಕು.
ವಯೋಮಿತಿ : ಗರಿಷ್ಠ 35 ವರ್ಷದೊಳಗಿರಬೇಕು.
ಶುಲ್ಕ : ಸಾಮಾನ್ಯ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿಮಾಡಲಾಗಿದ್ದು, ಪ.ಜಾ, ಪ.ಪಂ, ಎಕ್ಸ್ ಸರ್ವೀಸ್ ಮ್ಯಾನ್, ಪಿಡಬ್ಲ್ಯೂಡಿ, ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-02-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.isro.gov.in ಗೆ ಭೇಟಿ ನೀಡಿ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ಕಿಸಿ 

Facebook Comments

Sri Raghav

Admin